Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಹೃದಯಗಳ ನಡುವೆ ಬೆಸುಗೆ ಅವಶ್ಯ
ತಾಜಾ ಸುದ್ದಿ

ಹೃದಯಗಳ ನಡುವೆ ಬೆಸುಗೆ ಅವಶ್ಯ

Dinamaana Kannada News
Last updated: March 25, 2024 5:54 pm
Dinamaana Kannada News
Share
Soldering is required between hearts
ಹೃದಯಗಳ ನಡುವೆ ಬೆಸುಗೆ ಅವಶ್ಯ
SHARE

ಹರಿಹರ:   ಚರಿತ್ರೆಯಲ್ಲಿನ ಸೌಹಾರ್ದ, ಸಾಮರಸ್ಯದ ಭಾಗಗಳನ್ನು ವರ್ತಮಾನಕ್ಕೆ ತಂದುಕೊಂಡು ಹೃದಯಗಳ ನಡುವೆ ಬೆಸುಗೆಯಾಗಿ ರೂಪುಗೊಳ್ಳುವಂತೆ ಮಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ದಾದಾಪೀರ್ ನವಿಲೇಹಾಳ್ ಹೇಳಿದರು.

ಮಾನವ ಬಂಧುತ್ವ ವೇದಿಕೆಯಿಂದ ನಗರದ ಹೊರವಲಯದ ಮೈತ್ರಿವನದಲ್ಲಿ  ಆಯೋಜಿಸಿದ್ದ ಭಗತ್‌ಸಿಂಗ್, ಸುಖದೇವ್, ರಾಜಗುರು ರವರ ಹುತಾತ್ಮ ದಿನಾಚರಣೆ ಹಾಗೂ ರಾಮಮೋಹನ್ ಲೋಹಿಯಾ ಅವರ ಜನ್ಮದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

 

ಮಾನವೀಯ ಸಂಬಂಧ ಹಾಳುಗೆಡವಲು ಚರಿತ್ರೆ ಸಾಧನವಾಗಬಾರದು

ನಮ್ಮ ನಡುವೆ ಜಾತಿವಾದ, ಕೋಮುವಾದ, ಧರ್ಮಾಂಧತೆಯನ್ನು ಬಿತ್ತಿ ಮಾನವೀಯ ಸಂಬಂಧಗಳನ್ನು ಹಾಳುಗೆಡವಲು ಚರಿತ್ರೆ ಸಾಧನವಾಗಬಾರದು ಎಂದರು.

ಕೇವಲ ೨೪ನೇ ವಯಸ್ಸಿನಲ್ಲಿ ನೇಣುಗಂಬ ಏರಿದ ಭಗತ್‌ಸಿಂಗ್ ಮತ್ತು ಸಂಗಡಿಗರು ಸ್ವಾತಂತ್ರ್ಯ ಚಳವಳಿಗೆ ಹೊಸ ಆಯಾಮವನ್ನು ತಂದುಕೊಟ್ಟರು. ಅಸ್ಪೃಶ್ಯತೆ, ಧಾರ್ಮಿಕ ಶ್ರದ್ಧೆ, ಕೋಮುವಾದ, ನಾಸ್ತಿಕವಾದ ಇಂತಹ ಹಲವು ವಿಚಾರಗಳಲ್ಲಿ ಪ್ರಖರವಾದ ತಿಳುವಳಿಕೆ ಇದ್ದು, ಸ್ವಾತಂತ್ರ್ಯ ಭಾರತಕ್ಕೆ ಅಗತ್ಯವಾದ ಚಿಂತನೆ ಮತ್ತು ಹೋರಾಟವನ್ನು ಅವರು ರೂಪಿಸಿಕೊಂಡಿದ್ದರು.

ಓದಿನ ಪ್ರೀತಿ, ಅವರ ಆದರ್ಶಗಳು ಇಂದಿನ ಯುವಕರಿಗೆ ಆದರ್ಶ

ನೇಣುಗಂಬ ಏರುವ ಸಂದರ್ಭದಲ್ಲಿ ಲೆನಿನ್ ಪುಸ್ತಕ ಓದುತ್ತಾ ರೋಸಿ ಹೋಗಿದ್ದರು. ಜೈಲು ಅಧಿಕಾರಿ ನೇಣುಗಂಬಕ್ಕೆ ಕರೆದೊಯ್ಯಲು ಬಂದಾಗ ಲೆನಿನ್ ಪುಸ್ತಕ ಪೂರ್ಣ ಓದಿ ಮುಗಿಸುವವರೆಗೆ ಸಮಯಕೊಡಿ ಎಂದು ಕೇಳಿದ್ದರು. ಇಂತಹ ಓದಿನ ಪ್ರೀತಿ, ಅವರ ಆದರ್ಶಗಳು ಇಂದಿನ ಯುವಕರಿಗೆ ಆದರ್ಶವಾಗಬೇಕೆಂದರು.

 

ಬಂಧುತ್ವಗಳಿಗೆ ಇಂದು ನಂಜು ಸವರಲಾಗುತ್ತಿದೆ

ಮಾನವ ಬಂಧುತ್ವ ವೇದಿಕೆ ರಾಜ್ಯಾಧ್ಯಕ್ಷ ಡಾ.ಎ.ಬಿ.ರಾಮಚಂದ್ರಪ್ಪ ಮಾತನಾಡಿ, ಮಾನವ ಬಂಧುತ್ವದ ಮೌಲ್ಯಗಳು ಚರಿತ್ರೆಯಲ್ಲಿ ಅಪಾರವಾಗಿ ಕಾಣಸಿಗುತ್ತವೆ, ಈ ಬಂಧುತ್ವಗಳಿಗೆ ಇಂದು ನಂಜು ಸವರಲಾಗುತ್ತಿದೆ. ರಾಮಮನೋಹರ ಲೋಹಿಯಾ ಪ್ರತಿಪಕ್ಷದಲ್ಲಿದ್ದುಕೊಂಡು ಆಡಳಿತ ಪಕ್ಷದ ಮಿತಿಗಳನ್ನು ಎತ್ತಿ ತೋರಿಸಿ ಆಡಳಿತವನ್ನು ಮಾನವೀಯಗೊಳಿಸುತ್ತಿದ್ದರು. ಆಡಳಿತ ಪಕ್ಷದಷ್ಟೆ ಮುಖ್ಯವಾಗಿ ಪ್ರತಿಪಕ್ಷ ಇದ್ದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗಬಲ್ಲದು ಎಂದರು.

ವೇದಿಕೆಯಲ್ಲಿ ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಮಾಡಾಳ್ ಶಿವಕುಮಾರ್, ಮಹಿಳಾ ಘಟಕದ ಜಿಲ್ಲಾ ಸಂಚಾಲಕಿ ಪವಿತ್ರಾ, ತಾಲ್ಲೂಕು ಸಮಚಾಲಕರಾದ ಮಂಜುನಾಥ ಉಕ್ಕಡಗಾತ್ರಿ, ಜಗಳೂರಿನ ವಕೀಲ ಬಸವರಾಜ್, ಹೊನ್ನಾಳಿಯ ಗಣೇಶ್, ದಾವಣಗೆರೆಯ ಹನುಂಮತಪ್ಪ ಕರೂರು, ಚನ್ನಗಿರಿಯ ಸತೀಸ್ ಕಾಕನೂರು ಹಾಗೂ ಇತರರಿದ್ದರು.

 

TAGGED:dinamaan.com.dinamaana.com.davanagere newsSoldering is required between hearts.ದಿನಮಾನ.ಕಾಂದಿನಮಾನ.ಕಾಂ.ದಾವಣಗೆರೆ ಸುದ್ದಿಹೃದಯಗಳ ನಡುವೆ ಬೆಸುಗೆ ಅವಶ್ಯ
Share This Article
Twitter Email Copy Link Print
Previous Article _Injustice to Panchmasali community ಪಂಚಮಸಾಲಿ ಸಮುದಾಯಕ್ಕೆ ಅನ್ಯಾಯ : ಸರಿಪಡಿಸದಿದ್ದರೆ ತಕ್ಕ ಪಾಠ
Next Article Gandhi of the Court ಕೋರ್ಟಿನ ಗಾಂಧಿ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಆವರಗೆರೆಯ ನಿರಾಶ್ರಿತರಿಗೆ ಹಕ್ಕುಪತ್ರಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಒತ್ತಾಯ

ದಾವಣಗೆರೆ (Davanagere): ಆವರಗೆರೆಯ ಹಳ್ಳದ ಖರಾಬು ಜಮೀನಿನಲ್ಲಿ ಮನೆಗಳನ್ನು ಕಟ್ಟಿಕೊಂಡಿರುವ ಬಡವರಿಗೆ ಹಕ್ಕುಪತ್ರವನ್ನು ನೀಡುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ…

By Dinamaana Kannada News

ದಾವಣಗೆರೆ : ಜಮೀನಿನಲ್ಲಿ ಮೇವು ಕೊಯ್ಯುವಾಗ ಹಾವು ಕಚ್ಚಿ ರೈತ ಸಾವು

ದಾವಣಗೆರೆ: ಜಮೀನಿನಲ್ಲಿ ಮೇವು ಕೊಯ್ಯುವಾಗ ಹಾವು ಕಚ್ಚಿ  ಕಚ್ಷಿ ರೈತನೊಬ್ಬ ಮೃತಪಟ್ಟಿರುವ ಘಟನೆ ತಾಲೂಕಿನ ಆಲೂರು ಗ್ರಾಮದಲ್ಲಿ ನಡೆದಿದೆ ಗ್ರಾಮದ…

By Dinamaana Kannada News

ಅಂಚೆ ಇಲಾಖೆಯಿಂದ ಗ್ರಾಹಕರಿಗೆ ತ್ವರಿತ ಸೇವೆ : ಅಂಚೆ ಅಧೀಕ್ಷಕ ಚಂದ್ರಶೇಖರ್

ದಾವಣಗೆರೆ: ದಾವಣಗೆರೆಯ ಅಂಚೆ ವಿಭಾಗದಲ್ಲಿ ಸೆಪ್ಟೆಂಬರ್ 8ರಿಂದ 13ರವರೆಗೆ ನಡೆಯುತ್ತಿರುವ ಮಹಾ ಉದ್ಯಮ ಸಪ್ತಾಹದ ಅಂಗವಾಗಿ ದಾವಣಗೆರೆಯ ಅಂಚೆ ಅಧೀಕ್ಷಕರಾದ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ದಾವಣಗೆರೆ : ಅಕ್ಕಿಯ ಸಗಟು ಮಳಿಗೆಗೆ ದಿಢೀರ್ ಭೇಟಿ ನೀಡಿದ ಸಚಿವ ಮುನಿಯಪ್ಪ

By Dinamaana Kannada News
MLA Basavanthappa
ತಾಜಾ ಸುದ್ದಿ

ಆನಗೋಡಿನಲ್ಲಿ ರೈತ ಹುತಾತ್ಮರಿಗೆ ಪುಷ್ಪ ನಮನ ಸಲ್ಲಿಸಿದ ಶಾಸಕ ಬಸವಂತಪ್ಪ

By Dinamaana Kannada News
loka adlat davanagere
Blog

ದಾವಣಗೆರೆ ಲೋಕ್ ಆದಾಲತ್‌ : ಸಹಬಾಳ್ವೆ ನಡೆಸಲು 24 ಜೋಡಿಗಳು ನಿರ್ಧಾರ

By Dinamaana Kannada News
Davanagere
ತಾಜಾ ಸುದ್ದಿ

ಅನಧಿಕೃತ ಪಡಿತರ ಚೀಟಿ ಪತ್ತೆಹಚ್ಚಿ,ಹೊಸ ಪಡಿತರಕ್ಕೆಅವಕಾಶ :ಸಚಿವ ಕೆ.ಹೆಚ್.ಮುನಿಯಪ್ಪ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?