Tag: ಕಾವ್ಯ

Kannada Poem: ಬರ್ಕೋ ನನ್ನ ಗುರುತು

ಬಾಪೂ ನನ್ನ ಗುರುತು ಬಾಬಾ ನನ್ನ ಗುರುತು ಮೌಲಾನ ಆಜಾದ್ ನನ್ನ ಗುರುತು ಪಟೇಲರು ನನ್ನ ಗುರುತು ಪೆರಿಯಾರು ನಾರಾಯಣಗುರು ನನ್ನ ಗುರುತು ಪ್ರತಿಮೆ