Tag: ದಾವಣಗೆರೆ ಯುವಜನೋತ್ಸವ

ದಾವಣಗೆರೆಯಲ್ಲಿ ಮೇಳೈಸಿದ ಜನಪದ ಲೋಕ; ಯುವಜನೋತ್ಸವಕ್ಕೆ ಅದ್ದೂರಿ ಚಾಲನೆ !

ದಾವಣಗೆರೆ: ಯುವಜನೋತ್ಸವ ಅಂಗವಾಗಿ ನಗರದಲ್ಲಿ ಆಯೋಜಿಸಿದ್ದ ಜಾನಪದ ಮೇಳವನ್ನು ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟನೆ ನೆರವೇರಿಸಿದರು. ಜನಪದ ಲೋಕದ ರಂಗು ಬೆಣ್ಣೆನಗರಿಯನ್ನು ಆವರಸಿತ್ತು. ಸಂಸದೆ