Tag: “370” ದೇಶದೊಳು.

“370” ದೇಶದೊಳು 

ಮಳೆ ಬಂದು ನಿಂತಿತ್ತು.ಒಂದು ವಾರದಿಂದಲೂ ಬಿಟ್ಟೂಬಿಡದೆ ಸುರಿದ ಪರಿಣಾಮ ಹೊರಗೆ ಬರಲು ಆಗಿರಲಿಲ್ಲ. ಪರಮಗ್ರಂಥದ ಪಠಣವೂ ಅಷ್ಟಕ್ಕಷ್ಟೆ ಎನ್ನುವಂತಾಗಿತ್ತು.ಸಾವಿರಾರು ಮೈಲಿ ದೂರದಿಂದ ಬಂದು ಧರ್ಮಪ್ರಚಾರ