Tag: Poet P.R. Venkatesh

poem | ನಾ ಹೊಲೆದ ಕೆರವ ನಾ ಮೆಟ್ಟಿದ್ದರೆ ..

ಬಯಲ ಬೇಲಿಯ ಆಚೆ ಬಿಸಿಲಿಗೆ ಮರವಾಗಿ, ನೆಲಕೆ ನೆರಳಾಗಿ ಆ....ಹೊತ್ತಿನಿಂದ ಈ....ಹೊತ್ತಿನಿವರೆಗೆ ಕೆರ ಹೊಲೆದು ಕೆರದಂತಾದೆ ನಾ ಹೊಲೆದ ಕೆರವ ನಾ ಮೆಟ್ಟಿದ್ದರೆ ಉಬ್ಬು