Tag: Purchase maiz̧e KMF

ರೈತರಿಗೆ ಸಿಹಿ ಸುದ್ದಿ: ಕೆಎಂಎಫ್ ನಿಂದ ಮೆಕ್ಕೆಜೋಳ ಖರೀದಿ ಆರಂಭ

ದಾವಣಗೆರೆ: ಜಿಲ್ಲೆಯ ಅನ್ನದಾತರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಮೆಕ್ಕೆಜೋಳ ಮಾರಾಟಕ್ಕೆ ಜಿಲ್ಲೆಯ ರೈತರ ಅಲೆಯುವಂತಿಲ್ಲ. ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿಸಲು ಕೆಎಂಎಫ್ ಮುಂದಾಗಿದ್ದು, ಆ ಪ್ರಕ್ರಿಯೆ