ಸೊಂಡೂರಿನ ಕಗ್ಗತ್ತಲೆಯ ಕಥನಗಳು: ಬಿ.ಶ್ರೀನಿವಾಸ್ ಅವರ ಧ್ವನಿಯಲ್ಲಿ ಕೇಳಿ.
“ದುಡುದ್ವಿ ಸಾರ್,ಹಗಲೂ ರಾತ್ರಿ ಕೂಡ ದುಡುದ್ವಿ ನಾನ್ ಇಲ್ಲಾ ಅಂಬಕುಲ್ಲ…ರಕ್ಕ ಹೆಂಗ್ ಬಂದ್ವು,ಹಾಂಗಾ ಹೋದ್ವು..! ದೊಡ್ಡೋರ್ ಹೇಳೋದ್ ಸತ್ಯ ಸರ್,ಮಣ್ಣನ್ನ,ಗಂಗಮ್ಮನ್ನ,ಮತ್ತೆ ಕಲ್ಲುನ ಮಾರಿಕ್ಯಾಬಾರದು. ಮಾರಿಕ್ಯಂಡನು…
ಇಲ್ಲಿ ದ್ವೇಷವಿಲ್ಲ. ಜಗಳವಿಲ್ಲ. ಹತ್ಯಾಕಾಂಡಗಳೂ ನಡೆದಿಲ್ಲ. ಆದರೂ ಊರು ಛಿದ್ರಗೊಂಡಿದೆ.ಊರ ಬೆನ್ನಿನ ಮೇಲೆ ಬಾಸುಂಡೆಯ ಗೀರುಗಳು. ಸಾವಿನ ಭಯದ ಭಾರಕ್ಕೆ ಊರ ಬೆನ್ನು ಬಾಗಿದೆ.…
ಗಣಿಗಾರಿಕೆಯೆಂಬ ಆಧುನಿಕ ಯುದ್ಧ ಸೃಷ್ಟಿಸಿದ ತಲ್ಲಣಗಳಿಗೆ ಬಳ್ಳಾರಿ ಜಿಲ್ಲೆಯ ಸೊಂಡೂರು ಸುತ್ತಮುತ್ತಲಿನ ಛಿದ್ರಗೊಂಡ ಅಭಿನ್ನ ಜಗತ್ತಿನ ಕರಾಳ ಕಥನಗಳ ಸರಣಿ.
Sign in to your account