ದಾವಣಗೆರೆ (Davanagere): ವಿಧಾನಸಭೆಯ ಅಧ್ಯಕ್ಷರಾದ ಯು.ಟಿ.ಖಾದರ್ ಅವರು ಸಂವಾದ 25 ಜೆ ಬಿ ಎಂ 2ನೇ ರಾಷ್ಟ್ರೀಯ ಸಮ್ಮೇಳನದ ಪೋಸ್ಟರ್ ಬಿಡುಗಡೆ ಮಾಡಿದರು.
ಜವಾಹರ್ ಬಾಲ್ ಮಂಚ್ ಕರ್ನಾಟಕ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಲಿಯಾಖತ್ ಅಲಿ, ಖಾಜಾ ಮೊಯಿನುದ್ದೀನ್, ಅಮ್ಜದ್ ಖಾನ್, ಸಲ್ಮಾ ಬಾನು ಹಾಗೂ ಜೆ ಬಿ ಎಂ ದಾವಣಗೆರೆ ಜಿಲ್ಲಾ ಅಧ್ಯಕ್ಷ ಮೊಹಮ್ಮದ್ ಜಿಕ್ರಿಯಾ ಮತ್ತು ದಕ್ಷಿಣ ವಲಯ ಅಧ್ಯಕ್ಷ ಹಿದಾಯತ್ ಉಲ್ಲಾ ಉಪಸ್ಥಿತರಿದ್ದರು.
Read also : Pilonidal Sinus | ಪಿಲೋನಿಡಲ್ ಸೈನಸ್ ಕಾಯಿಲೆ ಎಂದರೇನು? ಅದರ ರೋಗ ಲಕ್ಷಣ, ಆಯುರ್ವೇದ ಚಿಕಿತ್ಸಾ ವಿಧಾನ ಇಲ್ಲಿದೆ.