ದಾವಣಗೆರೆ : ವಿಜಯದಶಮಿ ಶೋಭಾಯಾತ್ರೆ ಹಿನ್ನೆಲೆ ಆಂಖ ಪೆರೇಡ್ ಗ್ರೌಂಡ್ ನಿಂದ ಪೊಲೀಸ್ ಪಥ ಸಂಚಲನ ನಡೆಯಿತು.
Read also : ಮಹಾತ್ಮ ಗಾಂಧೀಜಿ : ಸತ್ಯ, ಅಹಿಂಸೆ ಮತ್ತು ಸ್ವಾತಂತ್ರ್ಯದ ಸ್ಫೂರ್ತಿಯ ಜೀವನ
ಪೊಲೀಸ್ ಪಥ ಸಂಚಲನ ಅರುಣ ವೃತ್ತ, ಹೊಂಡದ ವೃತ್ತ, ದುಗ್ಗಮ್ಮ ದೇವಸ್ಥಾನ, ಹಗೆದಿಬ್ಬ ವೃತ್ತ,ಕಾಳಿಕಾ ದೇವಿ ರಸ್ತೆ, ಚೌಕಿ ಪೇಟೆ ರಸ್ತೆ , ಹಾಸಬಾವಿ ವೃತ್ತ, ಜಗಳೂರು ಬಸ್ ನಿಲ್ದಾಣ, ಬಂಬೂ ಬಜಾರ್ ರಸ್ತೆ, ಮಟ್ಟಿಕಲ್ಲು ವೆಂಕಟೇಶ್ವರ ವೃತ್ತಕ್ಕೆ ಮುಕ್ತಾಯಗೊಂಡಿತು.
