ದಾವಣಗೆರೆ, ನ.1 (Davangere) : ದಾವಣಗೆರೆ ಸ್ಮಾರ್ಟ್ ಸಿಟಿ ಕಛೇರಿಯಲ್ಲಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಧ್ವಜಾರೋಹಣಗೊಳಿಸುವುದರ ಮೂಲಕ 69ನೇ ಕನ್ನಡ ರಾಜ್ಯೋತ್ಸವನ್ನು ನಡೆಸಲಾಯಿತು.
ವ್ಯವಸ್ಥಾಪಕ ನಿರ್ದೇಶಕ ವೀರೇಶಕುಮಾರ , ಕರ್ನಾಟಕ ಧ್ವಜದ ಪರಿಚಯ ಹಾಗೂ ಕರ್ನಾಟಕ ರಚನೆಗೊಂಡ ಇತಿಹಾಸ ಹಾಗೂ ಅದಕ್ಕೆ ಕಾರಣೀಭೂತರಾದ ಮಹಾತ್ಮರನ್ನು ನೆನೆದರು.
READ ALSO : Davanagere | ಸರಿಯಾದ ವೀಸಾ ಹೊಂದದ ಹಾಗೂ ನಕಲಿ ಪ್ರಮಾಣ ಪತ್ರ ಸೃಷ್ಠಿಸಿದ ಆರೋಪಿಗೆ 1 ವರ್ಷ ಕಾರಾಗೃಹ ಶಿಕ್ಷೆ ,1.5 ಲಕ್ಷ ದಂಡ
ಮುಖ್ಯ ಹಣಕಾಸು ಅಧಿಕಾರಿ ಗಿರೀಶ್ ಹೆಚ್., ಕಂಪನಿ ಕಾರ್ಯದರ್ಶಿ ಅರುಣಕುಮಾರ್ ಎಂ., ಪ್ರಧಾನ ವ್ಯವಸ್ಥಾಪಕ ಎಸ್.ಎ. ಶಿವರಾಜು ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.