ದಾವಣಗೆರೆ (Davangere) : ಕರ್ನಾಟಕ ರಾಜ್ಯ ಸ್ಟ್ರೆಂಥ್ ಲಿಫ್ಟಿಂಗ್ ಅಸೋಸಿಯೇಷನ್ ದಾವಣಗೆರೆ ವತಿಯಿಂದ ನ.16 ಮತ್ತು 17 ರಂದು ಇಲ್ಲಿನ ವಿನೋಬನಗರದ ಶ್ರೀ ಸಿದ್ದಿವಿನಾಯಕ ಸಾಂಸ್ಕ್ರತಿಕ ಸಂಘದ ಅವರಣದಲ್ಲಿಕ ನಡೆದ ರಾಜ್ಯಮಟ್ಟದ ಸ್ಟ್ರೆಂಥ್ ಲಿಫ್ಟಿಂಗ್ ಮತ್ತು ಇನ್‌ಕ್ಲೇನ್ ಬೆಂಚ್ ಪ್ರೆಸ್ ಚಾಂಪಿಯನ್ ಶಿಫ್ -2024 82 ಕೆಜಿ ತೂಕದ ಸಬ್ ಜ್ಯೂನಿಯರ್ ವಿಭಾಗದಲ್ಲಿ ದಾವಣಗೆರೆ ಕ್ಲಬ್ ಜಿಮ್ ಕೋಚರ್ ಗೋಪಾಲ್ ಅವರ ಮಗ ಪ್ರಜ್ವಲ್ ಎರಡು ಚಿನ್ನದ ಪದಕ ಪಡದಿದ್ದಾರೆ.
ಶಾಸಕ ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ .ಎಸ್ ಮಲ್ಲಿಕಾರ್ಜುನ್ ,ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ , ದೂಡ ಅಧ್ಯಕ್ಷರಾದ ದಿನೇಶ ಕೆ ಶೆಟ್ಟಿ, ಪಾಲಿಕೆ ಸದಸ್ಯರಾದ ಎ.ನಾಗರಾಜ, ಡಾ.ಆಲೂರು ಮಂಜುನಾಥ, ಪದ್ದು ಕಾಫಿ ಬಾರ್ ಕಟ್ಟೆಯ ಗೆಳೆಯರ ಬಳಗ ಅಭಿನಂದಿಸಿದ್ದಾರೆ .
Read also : Davanagere | ಜನರ ನಂಬಿಕೆ ಗಳಿಸಲು ಪಾರದರ್ಶಕತೆ ಆದ್ಯತೆ ನೀಡಿ : ಡಿಸಿ