Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಮೇ 17 ರಂದು ದಾವಣಗೆರೆ “ಕ್ರಾಂತಿಕಾರಿ” ರಥಯಾತ್ರೆ
ತಾಜಾ ಸುದ್ದಿ

ಮೇ 17 ರಂದು ದಾವಣಗೆರೆ “ಕ್ರಾಂತಿಕಾರಿ” ರಥಯಾತ್ರೆ

Dinamaana Kannada News
Last updated: May 16, 2025 5:51 am
Dinamaana Kannada News
Share
Davanagere
Davanagere
SHARE

ದಾವಣಗೆರೆ (Davanagere) : ರಾಜಾದ್ಯಂತ ಕ್ರಾಂತಿಕಾರಿ ರಥಯಾತ್ರೆ ಮೂಲಕ ಜನರಲ್ಲಿ ಒಳಮೀಸಲಾತಿ ಜಾಗೃತಿ ಮೂಡಿಸಲಾಗುತ್ತಿದೆ. ಈ ಕ್ರಾಂತಿಕಾರಿ ರಥಯಾತ್ರೆ ಮೇ 17ರಂದು ದಾವಣಗೆರೆಗೆ ಆಗಮಿಸಲಿದೆ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಸಿ.ಬಸವರಾಜ್ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸದಾಶಿವ ಆಯೋಗದ ವರದಿ ನೆಪ ಹೇಳಿ ಸರ್ಕಾರ ಪರಿಶಿಷ್ಟ ಜಾತಿಗೆ ಮೀಸಲಾತಿ ನೀಡುವ ಬದಲು ನುಣಿಚಿಕೊಳ್ಳುತ್ತಿದೆ. ಎಲ್ಲಾ ಪಕ್ಷಗಳು ನಮ್ಮ ಮಾದಿಗ ಸಮುದಾಯಕ್ಕೆ ಮೋಸ ಮಾಡಿವೆ. ಸರ್ಕಾರದಿಂದ ದತ್ತಾಂಶ ಸಿಗದಂತೆಯು ನೋಡಿಕೊಳ್ಳಲಾಗುತ್ತಿದೆ ಎನ್ನುವ ಅನುಮಾನ ದಟ್ಟವಾಗಿದೆ. ಒಳಮೀಸಲಾತಿ ಜಾರಿಯಾಗುವವರೆಗೂ ನಿಲ್ಲದ ಹೋರಾಟ ಜೂನ್ 9ಕ್ಕೆ ಫ್ರೀಡಂ ಪಾರ್ಕ್ ಬೆಂಗಳೂರಿನಲ್ಲಿ ಸಂಘರ್ಷ ಸಮಾವೇಶ ನಡೆಸಲಾಗುವುದು ಎಂದು ತಿಳಿಸಿದರು.

ಕ್ರಾಂತಿಕಾರಿ ರಥಯಾತ್ರೆಯು 17ರಂದು ರಾತ್ರಿ ದಾವಣಗೆರ ವಾಸ್ತವ್ಯ ಮಾಡಲಿದ್ದು, 18ರಂದು ಬೆಳಿಗ್ಗೆ 10.30 ರಿಂದ ದಾವಣಗೆರೆ ಗಾಂಧಿನಗರದ ಸರ್ಕಲ್‍ನಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ನಡೆಸಿ ನಂತರ ಗಾಂಧಿನಗರದ ರಾಜಾ ಬೀದಿಗಳಲ್ಲಿ ಕ್ರಾಂತಿಕಾರಿ ರಥಯಾತ್ರೆ ಮೆರವಣಿಗೆ ನಡೆದು ನಂತರ ಗಾಂಧಿನಗರದ ಸರ್ಕಲ್ನಲ್ಲಿ ಸಭೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಮಧ್ಯಾಹ್ನ 1.30 ಕ್ಕೆ ಹದಡಿ ರಸ್ತೆಯಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ನಂತರ ಅಲ್ಲಿಂದ ಮಧ್ಯಾಹ್ನ 2.30 ಕ್ಕೆ ಶಿರಮಗೊಂಡನಹಳ್ಳಿ ಮೆರವಣಿಗೆ ಸಭೆ ನಡೆಸಲಾಗುವುದು. ಮಧ್ಯಾಹ್ನ 3 ಗಂಟೆಗೆ ಹರಿಹರ ನಗರದ ಸರ್ಕಲ್ನಿಂದ ಮೆರವಣಿಗೆ ಸಭೆ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

Read also : ಸರ್ಕಾರಿ ಭೂಮಿಯಲ್ಲಿನ ಶ್ರೀಗಂಧದ ಮರಗಳಿಗೆ ಜಿಯೋ ಟ್ಯಾಗ್: ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ

ಸಂಜೆ 5:30ಕ್ಕೆ ಮಲೆಬೆನ್ನೂರಿನಲ್ಲಿ ಮೆರವಣಿಗೆ ನಂತರ ಸಭಾ ಕಾರ್ಯಕ್ರಮ ನಡೆದ ನಂತರ ಅಲ್ಲಿಂದ ಸಾಗಿ ರಾತ್ರಿ ಹೊನ್ನಾಳಿಯಲ್ಲಿ ವಾಸ್ತವ್ಯ ಹೂಡಲಿದೆ ಎಂದರು.

19 ರಂದು ಬೆಳಿಗ್ಗೆ 10:30ರಿಂದ ಹೊನ್ನಾಳಿ ಟಿ.ಬಿ ಸರ್ಕಲ್‍ನಿಂದ ಮೆರವಣಿಗೆಗೆ ನಡೆದು ಎ.ಕೆ.ಕಾಲೋನಿ, ಸಂಗೊಳ್ಳಿ ರಾಯಣ್ಣ ವೃತ್ತ ಸಭಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 1ಕ್ಕೆ ನ್ಯಾಮತಿ ಸುರಹೊನ್ನೆಯಿಂದ ಮೆರವಣಿಗೆ, ಮಧ್ಯಾಹ್ನ 2:30 ಕ್ಕೆ ಸಾಸ್ತೆಹಳ್ಳಿಯಿಂದ ಮೆರವಣಿಗೆ, ಸಂಜೆ 5-30 ಕ್ಕೆ ಚನ್ನಗಿರಿಯಿಂದ ಮೆರವಣಿಗೆ, ಎ.ಕೆ. ಕಾಲೋನಿ ಸಭೆ ಕಾರ್ಯಕ್ರಮ ರಾತ್ರಿ ಅಲ್ಲಿಯೇ ವಾಸ್ತವ್ಯ ನಡೆಯಲಿದೆ ಎಂದು ಮಾಹಿತಿ ನೀಡಿದರು.

20ರಂದು ಬೆಳಿಗ್ಗೆ 10:30 ಕ್ಕೆ ಸಂತೆಬೆನ್ನೂರು ಮೆರವಣಿಗೆ ಸಭೆ ಕಾರ್ಯಕ್ರಮ, ಮಧ್ಯಾಹ್ನ 2:30ಕ್ಕೆ ಎಲೆಬೇತೂರು. ಬಿಳಿಚೋಡು ಮಾರ್ಗ ಸಂಜೆ 4:30 ಕ್ಕೆ ಜಗಳೂರು ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ, ಮೆರವಣಿಗೆ, ಸಭೆ ಕಾರ್ಯಕ್ರಮ ಸಂಜೆ ಚಿತ್ರದುರ್ಗ ಕಡೆಗೆ ಸಾಗಲಿದೆ ಎಂದು ವಿವರಿಸಿದರು.

ಹೆಗ್ಗೆರೆ ರಂಗಪ್ಪ, ಡಿ.ಹನುಮಂತಪ್ಪ, ಎಸ್.ಹೆಚ್.ದೊಡ್ಡೇಶ್, ಹೆಚ್.ಸಿ.ಸಿದ್ದೇಶ್ ಬಾತಿ, ಮಲ್ಲೇಶ್ ಚಿಕ್ಕನಹಳ್ಳಿ, ನಾಗರಾಜ್ ಚಿಕ್ಕನಹಳ್ಳಿ, ನವಲೇಹಾಳು ಮಹಾಂತೇಶ್, ಗಣೇಶ್ ಇತರರು ಇದ್ದರು

TAGGED:Davanagere districtDavanagere NewsDinamana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Davanagere ಸರ್ಕಾರಿ ಭೂಮಿಯಲ್ಲಿನ ಶ್ರೀಗಂಧದ ಮರಗಳಿಗೆ ಜಿಯೋ ಟ್ಯಾಗ್: ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ
Next Article Davanagere ಆಪರೇಷನ್ ಸಿಂಧೂರ ಯಶಸ್ವಿ : ಸೈನಿಕರಿಗೆ  ರಕ್ತದಾನ ಶಿಬಿರ ಅರ್ಪಣೆ : ದಿನೇಶ್ ಕೆ ಶೆಟ್ಟಿ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
ವಾರದ ಕಥೆವಾರದ ಕಥೆ

Popular Posts

ಸೊಂಡೂರಿನ ಕಗ್ಗತ್ತಲೆಯ ಕಥನಗಳು-27 ಅಂಕಿ ಅಂಶಗಳೆಂಬ ಬೆಂಕಿಯ ಬೆನ್ನೇರಿ…..

ದೇಶದ ವಾರ್ಷಿಕ ಕಬ್ಬಿಣದ ಅದಿರು ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಶೇ.25 ರಷ್ಟಿದೆ. ಅದರಲ್ಲೂ ಬಳ್ಳಾರಿ ಜಿಲ್ಲೆಯದು ಸಿಂಹಪಾಲು. ಜಿಲ್ಲೆಯೊಂದರಲ್ಲಿಯೆ 124…

By Dinamaana Kannada News

Davangere Crime News | ಗಂಧದ ಮರ ಕಳ್ಳತನ : ಮೂವರು ಆರೋಪಿಗಳ ಬಂಧನ

ದಾವಣಗೆರೆ  (Davangere) : ಗಂಧದ ಮರ ಕಳ್ಳತನ ಮಾಡಿದ್ದ 03 ಆರೋಪಿತರನ್ನು ವಿದ್ಯಾನಗರ ಪೊಲೀಸರ ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ…

By Dinamaana Kannada News

Davanagere JOB news | ಸೆ.21 ರಂದು ಉದ್ಯೋಗ ಮೇಳ

ದಾವಣಗೆರೆ,ಸೆ.19 (Davanagere) :  ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ವತಿಯಿಂದ ಸೆ.21 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ…

By Dinamaana Kannada News

You Might Also Like

AC Tahsildar visits fertilizer shops
ತಾಜಾ ಸುದ್ದಿ

ದಾವಣಗೆರೆ ತಾಲ್ಲೂಕಿನ ರಸಗೊಬ್ಬರ ಅಂಗಡಿಗಳಿಗೆ ಎಸಿ.ತಹಶಿಲ್ದಾರ್ ಭೇಟಿ

By Dinamaana Kannada News
Alur Ningaraj
ತಾಜಾ ಸುದ್ದಿ

ದಾವಣಗೆರೆ | ನೇಮಕಾತಿ ಪ್ರಕ್ರಿಯೆಗಳು ಕೂಡಲೇ ಸ್ಥಗಿತಗೊಳಿಸಿ : ಆಲೂರು ಲಿಂಗರಾಜ್

By Dinamaana Kannada News
Applications invited
ತಾಜಾ ಸುದ್ದಿ

ದಾವಣಗೆರೆ |ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ-ತಾಳೆಬೆಳೆಗೆ ಅರ್ಜಿ ಆಹ್ವಾನ

By Dinamaana Kannada News
Wild elephant attack: Hotapur labourer woman dies
ತಾಜಾ ಸುದ್ದಿ

ಕಾಡಾನೆ ದಾಳಿ: ಹೊಟ್ಯಾಪುರ ಕಾರ್ಮಿಕ ಮಹಿಳೆ ಸಾವು    

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?