ದಾವಣಗೆರೆ : ದಾವಣಗೆರೆಯ ಆಫೀಸರ್ ಕ್ಲಬ್‌ನಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ
ವ್ಯವಸ್ಥಾಪಕ ಹುದ್ದೆ :
ಕಂಪ್ಯೂಟರ್ ಜ್ಞಾನ (ಕಂಪ್ಯೂಟರ್ ಆಪರೇಷನ್‌ನಲ್ಲಿ ಪರಿಣತಿ).
ಅಕೌಂಟ್ಸ್ ಜ್ಞಾನ (ಲೆಕ್ಕಪತ್ರ ನಿರ್ವಹಣೆಯಲ್ಲಿ ಕೌಶಲ್ಯ).
ರೂಂಬಾಯ್ಸ್ : ಸ್ವಂತ ದ್ವಿಚಕ್ರ ವಾಹನಹೊಂದಿರಬೇಕು, ಚಾಲನ ಪರವಾನಿಗೆ ಇರಬೇಕು
ಆದ್ಯತೆ:
ಸಂಬAಧಿತ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 7019394129 ಸಂಪರ್ಕಿಸಬೇಕು. ಗಮನಿಸಿ: ವೇತನ, ಕೆಲಸದ ಸಮಯ, ಅಥವಾ ಇತರ ಷರತ್ತುಗಳ ಬಗ್ಗೆ ತಿಳಿಯಲು ನೇರವಾಗಿ ಆಫೀಸರ್ ಕ್ಲಬ್‌ನ ಕಾರ್ಯದರ್ಶಿಯವರನ್ನು ಸಂಪರ್ಕಿಸಬೇಕು ಎಂದು ಕಾರ್ಯದರ್ಶಿ ಡಾ.ಚಂದ್ರಶೇಖರ ಸುಂಕದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Read also : ದಾವಣಗೆರೆ | ನಿಜವಾಗುತ್ತಾ ನೊಣವಿನಕೆರೆ ಸ್ವಾಮೀಜಿ ಭವಿಷ್ಯ : ಡಿಕೆಶಿ ಸಿಎಂ ಕುರ್ಚಿ ಮೇಲೆ ಕೂರುತ್ತಾರಾ ?