ದಾವಣಗೆರೆ: ಹರಿಹರದ ಶ್ರೀಶೈಲ ಶಿಕ್ಷಣ ಮಹಾವಿದ್ಯಾಲಯದಲ್ಲಿ 1991-92ನೇ ಸಾಲಿನ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಂದ ‘ಸ್ನೇಹ ಸಮ್ಮಿಲನ’ ಮತ್ತು ಗುರುವಂದನಾ’ ಕಾರ್ಯಕ್ರಮವು ಈಚೆಗೆ ನಡೆಯಿತು.
ಶ್ರೀ ಜ.ಪಂ.ವಿ.ವಿ.ಪೀಠದ ಉಪಾಧ್ಯಕ್ಷ ಡಿ.ಎಂ.ಹಾಲಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ಬಿ.ಆರ್.ಗುರುದೇವ್ ಅಧ್ಯಕ್ಷತೆ ವಹಿಸಿದ್ದರು. ವಿ.ಎಸ್.ಹಿರೇಮರ್ ಪ್ರಸ್ತಾವಿಕ ನುಡಿದರು.
ಮುಖ್ಯ ಅತಿಥಿಗಳಾಗಿ ಕಾರ್ಯದರ್ಶಿ ಆರ್.ಟಿ.ಪ್ರಶಾಂತ್ ದುಗ್ಗತ್ತಿಮಠ್, ನಿರ್ದೇಶಕ ಎನ್.ಎಂ.ತಿಪ್ಪೇಸ್ವಾಮಿ, ಶೈಕ್ಷಣಿಕ ಆಡಳಿತಾಧಿಕಾರಿ ಓಂಕಾರ್ಪ ಟೇಲ್, ವಿ.ಎಸ್.ಹಿರೇಮಠ, ಹೆಚ್.ನಾಗರಾಜ್, ಪಂಚಾಕ್ಷರಿ, ಲೋಕೇಶ್, ರುದ್ರಪ್ಪ, ಪುಷ್ಪಲತಾ, ಶಿವಸ್ವಾಮಿ, ಶಿವನಗೌಡ, ಧನ್ಯಕುಮಾರ್, ರಮಾ, ಸುನೀತ ಮತ್ತಿತರರು ಪಾಲ್ಗೊಂಡಿದ್ದರು. ಶಿವಾನಂದ ತೆವರಿ ನಿರೂಪಿಸಿದರು. ಗಿರಿಜಾಂಬ ಪ್ರಾರ್ಥಿಸಿದರು.
Read also : ಬಾಪೂಜಿ ವಿದ್ಯಾಸಂಸ್ಥೆಯ ಎವಿಕೆ ಗ್ರಂಥಪಾಲಕ ಹೆಚ್. ಸತೀಶ್ ಗೆ ಪಿಹೆಚ್ ಡಿ ಪ್ರದಾನ
ಕೆ.ಎಂ.ಶಿವಸ್ವಾಮಿ ಸ್ವಾಗತಿಸಿದರು, ಕೆ.ಹೆಚ್. ಬೀರಪ್ಪ ವಂದಿಸಿದರು.
