Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ಸೊಂಡೂರಿನ ಕಗ್ಗತ್ತಲೆಯ ಕಥನಗಳು-32 ವಾಯುಪುತ್ರನ ಊರಿನಲ್ಲಿ ವಾಯುಮಾಲಿನ್ಯ
Blog

ಸೊಂಡೂರಿನ ಕಗ್ಗತ್ತಲೆಯ ಕಥನಗಳು-32 ವಾಯುಪುತ್ರನ ಊರಿನಲ್ಲಿ ವಾಯುಮಾಲಿನ್ಯ

Dinamaana Kannada News
Last updated: May 23, 2024 3:46 am
Dinamaana Kannada News
Share
davanagere
ಸಂಡೂರಿನ ಕಥನಗಳು
SHARE

Kannada News | Dinamaana.com | 23-05-2024

2007-08 ರಿಂದ 2009-10ರ ಅವಧಿಯಲ್ಲಿ ಬಳ್ಳಾರಿ ಜಿಲ್ಲೆಯ ವಾಯುಮಾಲಿನ್ಯವು ತನ್ನ ಹಿಂದಿನ ದಾಖಲೆಗಳನ್ನು ಎಲ್ಲಾ ಮುರಿದು ಅತಿ ಹೆಚ್ಚು ಮಾಲಿನ್ಯಕಾರಕ ಪ್ರದೇಶ ಎಂಬ ಹಣೆಪಟ್ಟಿ ಅಂಟಿಕೊಂಡಿತು.

ಬಳ್ಳಾರಿ ವಲಯದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿಯವರೇ ಬಿಡುಗಡೆಗೊಳಿಸಿದ ಅಂಕಿ-ಅಂಶಗಳನ್ನೊಮ್ಮೆ ಗಮನಿಸಿದರೆ ಹಸುಗೂಸುಗಳಿಂದ ಹಿಡಿದು ಮುದುಕರವರೆಗೂ ಎಂತಹ ಧೂಳನ್ನು ಉಸಿರಾಡಿದ್ದೇವಲ್ಲ ಎಂದು ಗಾಬರಿಯಾಗುತ್ತದೆ.ಇಷ್ಟು ಬೃಹತ್ ಪ್ರಮಾಣದ ಗಣಿಗಾರಿಕೆಯ ಧೂಳಿನಿಂದಾಗಿ ಜನರು ಉಸಿರಾಟದ ತೊಂದರೆಗೀಡಾದರು.

ಟೀಬಿಯಂತೂ ಸರ್ವೇ ಸಾಮಾನ್ಯವಾದ ಕಾಯಿಲೆಯಾಗಿ ಹೋಯ್ತು. ಜಿಲ್ಲೆಯ ಹೊಸಪೇಟೆ ಮತ್ತು ಸೊಂಡೂರು ತಾಲೂಕುಗಳ ವ್ಯಾಪ್ತಿಯಲ್ಲಿ ಉಸಿರಾಟ ಸಂಬಂಧಿತ ಕಾಯಿಲೆ ಹಾಗೂ ಟೀಬಿಗೆ ತುತ್ತಾದವರ ಸಂಖ್ಯೆಯೂ ಆತಂಕ ಉಂಟುಮಾಡುತ್ತದೆ.

Read Also: ಸೊಂಡೂರಿನ ಕಗ್ಗತ್ತಲೆಯ ಕಥನಗಳು-28 ಸೊಂಡೂರು ಎಂಬ ಒಂದು ಕಾಲದ ಸುಂದರಪುರ

ಅಂಕಿಅಂಶ ಕೃಪೆ :  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ,ಬಳ್ಳಾರಿ ಇವುಗಳಾವುವೂ ಆಡಳಿತ ವ್ಯವಸ್ಥೆಗೆ ತಿಳಿದಿಲ್ಲ ಎಂತಲ್ಲ.ಎಲ್ಲ ಗೊತ್ತಿದ್ದೂ ಡಾಕ್ಟರುಗಳು ಅಸಹಾಯಕರಾದರು.ಆಡಳಿತಶಾಹಿಯ ಮುಂದೆ ಮಂಡಿಯೂರಿದರು. ಪರಿಣಾಮ ಮಾತ್ರ ಹಲವು ಜನ ಕೆಮ್ಮಿ,ಕೆಮ್ಮಿಯೇ ಕಮ್ಮಿಯಾದರು.

ವಾಯುದೇವ ಹನುಮಂತನ ಜನುಮಸ್ಥಳದ ಕುರಿತು ತಲೆಕೆಡಿಸಿಕೊಂಡ ಸರ್ಕಾರ,ಆಡಳಿಗಾರರ ಕಣ್ಣಿಗೆ, ರಸ್ತೆಯ ಮೇಲಿನ ಕೆಂಪು ಬಣ್ಣ ಧೂಳಿನದೋ… ಕೆಮ್ಮಿದವನ ರಕ್ತದ್ದೋ…. ಒಂದು ತಿಳಿಯದ ಲೋಕವೊಂದು ಸೃಷ್ಠಿಯಾಗಿ ಹೋಯಿತು.

                   ಬಿ.ಶ್ರೀನಿವಾಸ 

TAGGED:dinamaana.comLatest Kannada Newssanduru mining.ಕನ್ನಡ ಸುದ್ದಿದಿನಮಾನ.ಕಾಂಸಂಡೂರು ಮೈನಿಂಗ್
Share This Article
Twitter Email Copy Link Print
Previous Article sanduru stories ಸೊಂಡೂರಿನ ಕಗ್ಗತ್ತಲೆಯ ಕಥನಗಳು-31 ಆಕೆ ಮೊನ್ನೆ ದಿನ ಬಸ್ ಸ್ಟ್ಯಾಂಡಿನಲ್ಲಿ ಸಿಕ್ಕಳು!
Next Article Davangere District ಶ್ರಮ ಸಂಸ್ಕೃತಿಯೇ ಶರಣರ ಆದರ್ಶ: ಬಸವಪ್ರಭು ಸ್ವಾಮೀಜಿ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

Davanagere | ಹರಿಹರದಲ್ಲಿ ನೂತನವಾಗಿ ದೂಡಾ ಕಚೇರಿ ನಿರ್ಮಾಣ : ದಿನೇಶ್ ಕೆ ಶೆಟ್ಟಿ ಸ್ಥಳ ಪರಿಶೀಲನೆ

ದಾವಣಗೆರೆ (Davanagere) : ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ  ದಿನೇಶ್ ಕೆ ಶೆಟ್ಟಿ ಹಾಗೂ ಆಯುಕ್ತ  ಹುಲ್ಮನೆ ತಿಮ್ಮಣ್ಣ ಮತ್ತು…

By Dinamaana Kannada News

ಸೊಂಡೂರು ಎಂಬ ತಾಯಿಗರ್ಭದ ತಲ್ಲಣಗಳು

ಮನುಷ್ಯನ ನೈತಿಕ ವ್ಯವಸ್ಥೆಯೇ ಕುಸಿದು ಹೋದ ಊರಿನಲ್ಲಿ , ಬಹುಸಂಕೀರ್ಣವಾದ ಅನಿಶ್ಚಿತ ಕಾಲವೊಂದರಲ್ಲಿ ಬದುಕುವ ಮನುಷ್ಯನ ಊರೆಂಬೋ ಊರಿನ ಶರೀರ…

By Dinamaana Kannada News

ಗ್ಯಾರಂಟಿಗಳಿಗೆ “ದಲಿತ ” ಸಮುದಾಯದ ಅನುದಾನ : ಪಿ.ಜೆ.ಮಹಾಂತೇಶ್ ಖಂಡನೆ

ಹರಿಹರ:  2024-25ನೇ ಆರ್ಥಿಕ ವರ್ಷದಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪಯೋಜನೆಯಡಿಯಲ್ಲಿ (ಟಿಎಸ್‌ಪಿ) ಕ್ರಿಯಾಯೋಜನೆ ಅನುದಾನದಲ್ಲಿ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ವಿದ್ಯುತ್ ವ್ಯತ್ಯಯ | ಜೂ.24 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ

By Dinamaana Kannada News
Davanagere
ತಾಜಾ ಸುದ್ದಿ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ | ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ

By Dinamaana Kannada News
Davanagere
ತಾಜಾ ಸುದ್ದಿ

ಅಲ್ಪಸಂಖ್ಯಾತ ಅಭ್ಯರ್ಥಿಗಳಿಂದ ಸ್ಪರ್ಧಾತ್ಮಕ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ

By Dinamaana Kannada News
Political analysis
ರಾಜಕೀಯ

Political analysis | ವಿಜಯೇಂದ್ರ ಅವರಿಗೆ ಲಾಸ್ಟ್ ಚಾನ್ಸು?

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?