ದಾವಣಗೆರೆ, ಆ.23 (Davanagere) ; ಜಲಸಿರಿ ಯೋಜನೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆಗಸ್ಟ್ 24 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಎಫ್-17 ಮಹಾನಗರ ಪಾಲಿಕೆ ಫೀಡರ್ ವ್ಯಾಪ್ತಿಯ ಎ.ವಿ.ಕೆ ಕಾಲೇಜ್ ರಸ್ತೆ, ಪಿ.ಜೆ .ಬಡಾವಣೆ 3ನೇ ಮೇನ್, ರಾಮ್&ಕೊ ಸರ್ಕಲ್, ಶಿವಪ್ಪ ಹೌಸ್, ಜೈನ್ ಸ್ಕೂಲ್, ದಿನೇಶ ಶೆಟ್ಟಿ ಹೌಸ್, ರಾಮ ಮಂದಿರ ಹಾಗೂ ಸುತ್ತ ಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
Davanagere| ಇಂದು ಪಿ.ಜೆ.ಬಡಾವಣೆಯಲ್ಲಿ ವಿದ್ಯುತ್ ವ್ಯತ್ಯಯ
Leave a comment