Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ಅಪರಾಧ ಸುದ್ದಿ > Davangere Cybercrime | ಲಾಭದ ಅಮಿಷ, ಆನ್ಲೈನ್ ಟ್ರೇಡಿಂಗ್  ಹಣ ಹೂಡಿಕೆ : 53.59 ಲಕ್ಷ ರೂ ವಂಚನೆ
ಅಪರಾಧ ಸುದ್ದಿತಾಜಾ ಸುದ್ದಿ

Davangere Cybercrime | ಲಾಭದ ಅಮಿಷ, ಆನ್ಲೈನ್ ಟ್ರೇಡಿಂಗ್  ಹಣ ಹೂಡಿಕೆ : 53.59 ಲಕ್ಷ ರೂ ವಂಚನೆ

Dinamaana Kannada News
Last updated: August 25, 2024 5:17 pm
Dinamaana Kannada News
Share
davanagere
Davanagere CEN Crime Police Station
SHARE

ದಾವಣಗೆರೆ (Davangere) : ಆನ್ಲೈನ್ ಟ್ರೇಡಿಂಗ್ ನಲ್ಲಿ ವಂಚನೆ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಗಳಿಸುಬಹುದು ಎನ್ನುವ ಅಮಿಷದಿಂದ ವ್ಯಕ್ತಿಯೊಬ್ಬರೂ 53,59,343/- ಹಣ ಕಳೆದುಕೊಂಡಿರುವ ಘಟನೆ ನಡೆದಿದೆ.

ಮೊಬೈಲ್‌ಗೆ ವಾಟ್ಸಾಪ್ ಗ್ರೂಪ ಆದ N1 WEALTH ENHANCEMENT STRATEGY GROUP ಗೆ  ಸೇರಿಸಿಕೊಂಡು  ಈ  ಗ್ರೂಪ್ ನಲ್ಲಿ ಆನ್ಲೈನ್ ಟ್ರೀಡಿಂಗ್ ನಲ್ಲಿ investment  ಮಾಡಲು ಟಿಪ್ಸ ಗಳನ್ನು ನೀಡುತ್ತಿದ್ದು ನಂತರ ಮೆಸೆಜ್ ಮಾಡಿ ಗ್ರೂಪ್ ಗೆ Join  ಆಗಲು ಸೂಚಿಸಿದ್ದಾರೆ. ಅಲ್ಲದೇ ಟ್ರೇಡಿಂಗ್ ಮಾಡುವುದಾದರೆ ಖಾತೆಯನ್ನು ತೆರೆಯಬೇಕೆಂದು ತಿಳಿಸಿ ಪಿರ್ಯಾದಿಯ   ಆಧಾರ ಕಾರ್ಡ್ ಮತ್ತು ಪಾನ್ ಕಾರ್ಡ್  ಮಾಹಿತಿ ತೆಗೆದುಕೊಂಡು lostei.com ಎಂಬ ವೈಬ್ ಸೈಟ್ ನಲ್ಲಿ ಖಾತೆ ತೆರೆಯಿಸಿ  ಅವರು ಸೂಚಿಸಿದ ಷೇರುಗಳಿಗೆ ಈ ಖಾತೆಯ ಮೂಲಕ ಹಣ ಹೂಡಿಕೆ ಮಾಡಿದರೆ  ಹೆಚ್ಚಿನ ಲಾಭ ಗಳಿಸಬಹುದೆಂದು ನಂಬಿಸಿ  ಹಂತ ಹಂತವಾಗಿ 53,59,343/-ಹಣ ಹೂಡಿಕೆ ಮಾಡಿಸಿಕೊಂಡಿದ್ದಾರೆ.

Read also : Davangere theft news | ತಾಮ್ರದ ತಂತಿ, ಎಲೆಕ್ಟಿಕಲ್ ಸಾಮಗ್ರಿ ಕಳ್ಳತನ : 12 ಲಕ್ಷ ರೂ ಅಧಿಕ ಮೌಲ್ಯದ ಮಾಲು ವಶಕ್ಕೆ

ಹಣ ಕಳೆದಕೊಂಡ  ವ್ಯಕ್ತಿ  19-08-2024 ರಂದು ದಾವಣಗೆರೆ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಸಾರ್ವಜನಿಕರು ಆನ್ ಲೈನ್ ಮೂಲಕ ಷೇರ್ ಮಾರ್ಕೆಟ್ ಗೆ ಹೂಡಿಕೆ ಮಾಡುವಂತೆ  ಸೋಷಿಯಲ್ ಮೀಡಿಯಾದಲ್ಲಿ ಬರುವ ಸಂದೇಶಗಳನ್ನು   ನಂಬಬಾರದು ಹಾಗೂ  Online trading investment ಹೆಸರಿನಲ್ಲಿ  ಆಗುವ ವಂಚನೆಗಳ ಜಾಗರೂಕರಾಗಿರುವಂತೆ ಪೊಲೀಸ್‌ ಇಲಾಖೆ ಎಚ್ಚರಿಸಿದೆ.

TAGGED:davanagere crime news .Dinamana.comKannada Newsಕನ್ನಡ ಸುದ್ದಿದಾವಣಗೆರೆ ಅಪರಾಧ ಸುದ್ದಿ.ದಿನಮಾನ.ಕಾಂ
Share This Article
Twitter Email Copy Link Print
Previous Article DAVANAGERE Davangere theft news | ತಾಮ್ರದ ತಂತಿ, ಎಲೆಕ್ಟಿಕಲ್ ಸಾಮಗ್ರಿ ಕಳ್ಳತನ : 12 ಲಕ್ಷ ರೂ ಅಧಿಕ ಮೌಲ್ಯದ ಮಾಲು ವಶಕ್ಕೆ
Next Article Harihara Davanagere | ಸರಳ ವಿವಾಹಗಳಿಗೆ ಇಸ್ಲಾಂ ಧರ್ಮ ಬೆಂಬಲ : ಸೈಯದ್ ಶಂಷುದ್ದೀನ್ ಬರ್ಕಾತಿ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

ಬಸವತತ್ವದಿಂದ ಭಯೋತ್ಪಾದನೆ ನಿಯಂತ್ರಣ ಸಾಧ್ಯ : ಬಸವಪ್ರಭುಸ್ವಾಮೀಜಿ

ದಾವಣಗೆರೆ (Davanagere): ವಿಶ್ವದಲ್ಲಿನ ಭಯೋತ್ಪಾದನೆ ನಿಯಂತ್ರಣ, ವಿಶ್ವದಲ್ಲಿ ಶಾಂತಿ ನೆಲೆಸಲು ಬಸವತತ್ವದಿಂದ ಮಾತ್ರ ಸಾಧ್ಯ ಎಂದು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ…

By Dinamaana Kannada News

ಅಸ್ತವ್ಯಸ್ತಗೊಂಡ ಭಾರತದ ಸಾಂಸ್ಕೃತಿಕ ರಾಯಭಾರಿ ಮೀರ್ ಮುಕ್ತಿಯಾರ್ ಅಲಿ

ಹದಿನಾಲ್ಕು ದೇಶಗಳಲ್ಲಿ ಭಾರತದ ಕಬೀರನನ್ನ, ಮೀರಾಳನ್ನು, ತುಳಸೀದಾಸ, ಪರಮಾನಂದರನ್ನು ತನ್ನ ಹಾಡಿನಿಂದ ಪರಿಚಯಿಸಿದ, ಸಮ್ಮೋಹಕಗೊಳಿಸಿದ ವಿಶಿಷ್ಟ ಹಾಡುಗಾರ ಮೀರ್ ಮುಕ್ತಿಯಾರ್…

By Dinamaana Kannada News

ನಿರ್ಲಕ್ಷ್ಯವು ಇನ್ನೋಬ್ಬರ ಜೀವಕ್ಕೆ ಕಂಟಕವಾಗದಿರಲಿ

ಹರಿಹರ:  ಕಲಬೆರಕೆ, ಆಸುರಕ್ಷಿತ ಮತ್ತು ಗುಣಮಟ್ಟವಿಲ್ಲದ ಆಹಾರ ತಯಾರಿಕೆ ಹಾಗೂ ವಿತರಣೆ ಮಾಡುವುದು ದಂಡ ಮತ್ತು ಶಿಕ್ಷೆ ವಿಧಿಸಬಹುದಾದ ಆಪರಾಧವಾಗಿರುತ್ತದೆ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಹರಿಹರ | ಭದ್ರಾ ನಾಲೆ ವಿವಾದ : ಜುಲೈ 4 ರಂದು ಪ್ರತಿಭಟನೆ

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ | ಸಂಚಾರಿ ನಿಯಮ ಉಲ್ಲಂಘನೆ : ಆಟೋಗಳ ಮೇಲೆ 07 ಪ್ರಕರಣ ದಾಖಲು

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ | ರಾಜ್ಯ ಮಟ್ಟದ ಮುಕ್ತ ಯೋಗಾಸನ ಚಾಂಪಿಯನ್ ಶಿಪ್: ಎಸ್‌ಎಎಸ್‌ಎಸ್ ಯೋಗ ಪಟುಗಳಿಗೆ ವಿಭಾಗವಾರು ಪ್ರಶಸ್ತಿ

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ | ಕೋಳಿ ಸಾಕಾಣಿಕೆ ತರಬೇತಿ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?