Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > Davanagere | ಆ.30 ರಿಂದ ಆರೋಗ್ಯ ಮಾತೆಯ ಬಸಲಿಕ ವಾರ್ಷಿಕ ಮಹೋತ್ಸವ
ತಾಜಾ ಸುದ್ದಿ

Davanagere | ಆ.30 ರಿಂದ ಆರೋಗ್ಯ ಮಾತೆಯ ಬಸಲಿಕ ವಾರ್ಷಿಕ ಮಹೋತ್ಸವ

Dinamaana Kannada News
Last updated: August 27, 2024 4:56 pm
Dinamaana Kannada News
Share
DAVANAGERE
harihara
SHARE
ಹರಿಹರ  (Davangere District)  : ಪ್ರತಿ ವರ್ಷದಂತೆ ಈ ಬಾರಿಯೂ ಆ.30 ರಿಂದ ಸೆ.09 ರ ವರೆಗೆ 9 ದಿನಗಳ ಕಾಲ ವಿಜೃಂಭಣೆಯಿಂದ ಹರಿಹರದ ಆರೋಗ್ಯ ಮಾತೆಯ ಬಸಲಿಕ ವಾರ್ಷಿಕ ಮಹೋತ್ಸವ-2024 ವಿಜೃಂಭಣೆ ಯಿಂದ ನಡೆಯಲಿದೆ ಎಂದು ಧರ್ಮ ಗುರು ಫಾ.ಕೆ.ಎ.ಜಾರ್ಜ್ ತಿಳಿಸಿದರು.
ನಗರದ ಆರೋಗ್ಯ ಮಾತೆಯ ಬಸಲಿಕದ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಆ. 30ರ ಶುಕ್ರವಾರ ಸಂಜೆ 5:30ಕ್ಕೆ ನಡೆಯುವ ಧ್ವಜಾರೋಹಣವನ್ನು ಶಿವಮೊಗ್ಗ ಧರ್ಮಾಧ್ಯಕ್ಷ ಪರಮಪೂಜ್ಯ ಡಾ| ಫ್ರಾನ್ಸಿಸ್ ಸೆರಾವೊ ಎಸ್.ಜೆ. ಮತ್ತು ಇಂಧನ ಸಚಿವ  ಕೆ.ಜೆ ಜಾರ್ಜ್ ನೆರವೇರಿಸುವುದರೊಂದಿಗೆ ಹರಿಹರದ ಆರೋಗ್ಯ ಮಾತೆಯ ಬಸಲಿಕ ವಾರ್ಷಿಕ ಮಹೋತ್ಸವ-2024 ಚಾಲನೆಯಾಗಲಿದೆ.   ಈ ವರ್ಷ ಮೇರಿಮಾತೆಯ ಪರಿಶುದ್ಧ ಜೀವನ-ನಮ್ಮೆಲ್ಲರ ಬಾಳಿಗೆ ಪಾವನತೆಯ ಚೇತನ ಎಂಬ ಧ್ಯೇಯ ವಾಕ್ಯ ದೊಂದಿಗೆ 9 ದಿನಗಳ ಕಾಲ ಆಚರಿಸಲಾಗುತ್ತದೆ ಎಂದು ಹೇಳಿದರು.
ವಿಶೇಷವಾಗಿ ನವೇನ ದಿನಗಳ ಆಚರಣೆ : ಆ.30 ರ ಶುಕ್ರವಾರ ದಿಂದ ಸೆ.07 ರ ಶನಿವಾರದವರೆಗೆ ನಡೆಯಲಿರುವ ನವೀನ ದಿನಗಳಲ್ಲಿ ಪ್ರತಿದಿನ ಸಂಜೆ 5:30ಕ್ಕೆ ಮೆರವಣಿಗೆ, ನವೇನ, ಪುಷ್ಪಾ ರ್ಪಣೆ,ದಿವ್ಯ ಬಲಿಪೂಜೆ,ಪರಮ ಪ್ರಸಾದದ ಆರಾಧನೆ, ರೋಗ ಸೌಖ್ಯಕ್ಕಾಗಿ ಪ್ರಾರ್ಥನೆಗಳು ಮತ್ತು ಅನ್ನ ಸಂತರ್ಪಣೆ ನಡೆಯಲಿವೆ.
ಸೆ.07 ರಂದು ಕಾರವಾರದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ|| ಡುಮಿಂಗ್ ಡಯಾಸ್ ಸಮ್ಮುಖದಲ್ಲಿ ಬೆಳಗ್ಗೆ 8:00, 10:30 ಮಧ್ಯಾಹ್ನ 12:00, 3:00ಕ್ಕೆ ಪೂಜೆಗಳು ನಡೆದು ಸಂಜೆ 5:30ಕ್ಕೆ ಸಾಂಭ್ರಮಿಕ ಬಲಿಪೂಜೆ ನಡೆಯಲಿದೆ.
Read also : Davanagere Mahanagara Corporation| ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಅರ್ಜಿ ಆಹ್ವಾನ
ಅಂದು ಸಂಜೆ 5:30ರ ಪೂಜಾರ್ಪಣೆಯ ನಂತರ ಪರಮ ಪ್ರಸಾದ ದ ವಿಶೇಷ ಆರಾಧನೆ ಹಾಗೂ ರಾತ್ರಿ 8:00 ರಿಂದ 9:00 ರ ವರೆಗೆ ಫಾ॥ ಫ್ರಾಂಕ್ಲಿನ್ ಡಿ’ಸೋಜಾ, ಫಾ।। ರೋಮನ್ ಪಿಂಟೊ,ಬ್ರ, ಟಿ.ಕೆ. ಜಾರ್ಜ್ ಹಾಗೂ ಯೇಸು ಸ್ಪರ್ಶ ತಂಡದವರಿಂದ ರೋಗಿಗಳಿಗೋಸ್ಕರ ವಿಶೇಷ ಪ್ರಾರ್ಥನೆ ಇರುವುದು.
ಸೆ.08 ರ ಭಾನುವಾರದ ಮಹೋತ್ಸವದಲ್ಲಿ ಪೂಜಾರ್ಪಣೆಯು ಬೆಳಗ್ಗೆ 5:15 ಕ್ಕೆ ಕನ್ನಡ, 6:15 ಕ್ಕೆ ತೆಲುಗು, 7:15 ಕ್ಕೆ ಸಿರೋ ಮಲ ಬಾರ್ ವಿಧಿ ಪ್ರಕಾರ ಮಲಯಾಳಂನಲ್ಲಿ ಭದ್ರಾವತಿಯ ಧರ್ಮಾಧ್ಯ ಕ್ಷರಾದ ಪರಮಪೂಜ್ಯ ಡಾ|| ಜೋಸೆಫ್ ಅರುಮಚಾಡತ್ ನಡೆಸಿದರೆ, ಬೆಳಗ್ಗೆ 8:45 ಕ್ಕೆ ತಮಿಳು,10:00 ಕ್ಕೆ ಇಂಗ್ಲೀಷ್ ನಲ್ಲಿ ಕಾರವಾರದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ|| ಡುಮಿಂಗ್ ಡಯಾಸ್ ಪೂಜಾರ್ಪಣೆ ಮಾಡುವರು.
ಬೆಳಗ್ಗೆ 10:45 ಕ್ಕೆ ಧರ್ಮಾಧ್ಯಕ್ಷರಿಗೆ ಸ್ವಾಗತ ಬೆಳಗ್ಗೆ 11:00 ಕ್ಕೆ ಶಿವಮೊಗ್ಗ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ|| ಫ್ರಾನ್ಸಿಸ್ ಸೆರಾವೊ ಎಸ್.ಜೆ, ರವರು ಆಮ್ರಮಿಕ ಕನ್ನಡದಲ್ಲಿ ಸಾಂಭ್ರಮಿಕ ಬಲಿಪೂಜೆ ನಡೆಸುವರು, ಮಧ್ಯಾಹ್ನ 1:15 ಕ್ಕೆ ಕೊಂಕಣಿ, 2:30 ಕ್ಕೆ ಯೇಸು ಸ್ಪರ್ಶ ತಂಡ ದಿಂದ ಪರಮ ಪ್ರಸಾದದ ವಿಶೇಷ ಆರಾಧನೆ : ಸಂಜೆ 4:00 ಕ್ಕೆ ಕನ್ನಡ ದಲ್ಲಿ ನಂತರ 5:00 ಗಂಟೆಯಿಂದ ಪುಷ್ಪಾಲಾಂಕೃತ ತೇರಿನ ಮಹಾ ಮೆರವಣಿಗೆಯು ವಿಜೃಂಭಣೆ ಯಿಂದ ನಡೆಯುವುದು. ಸಂಜೆ 7:30 ಕ್ಕೆ ಕನ್ನಡ, 8:30 ಕ್ಕೆ ವಂದನಾರ್ಪಣೆ ಸಲ್ಲಿಸಲಾಗುವುದು.
ಸೆ.09 ರ ಸೋಮವಾರ ಬೆಳಗ್ಗೆ 8:00 ಕ್ಕೆ, 10:30 ಕ್ಕೆ, ಮಧ್ಯಾಹ್ನ 12:00 ಕ್ಕೆ, ಸಂಜೆ 4:00ಕ್ಕೆ ಬಲಿಪೂಜೆಗಳು ಇರುವವು. ಬೆಳಗ್ಗೆ 9:00ಕ್ಕೆ ಯಾತ್ರಿಕರ ವಾಹನಗಳ ಆಶೀರ್ವಚನ ಸಾಯಂಕಾಲ 5:30 ಕ್ಕೆ ಯಾತ್ರಿಕರಿಗೆ ಆಶೀರ್ವಚನಗಳು ನಡೆಯುವುದರೊಂದಿಗೆ ಈ ವರ್ಷದ ವಾರ್ಷಿಕ ಮಹೋತ್ಸವವು ಮುಕ್ತಾಯವಾಗಲಿದೆ. ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸಿದರು.
ಫಾ.ರಿಚರ್ಡ್ ಮತ್ತು ಫ್ರಾನ್ಸಿಸ್ ಕ್ಷೇವಿಯರ್ ಉಪಸ್ಥಿತರಿದ್ದರು.
TAGGED:Davangere District.dinamaana.comLatest Kannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Applications invited Davanagere Mahanagara Corporation| ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಅರ್ಜಿ ಆಹ್ವಾನ
Next Article davanagere Davanagere Viraktamatha | ಜಯದೇವ ಜಗದ್ಗುರುಗಳ ರಾಜದಾನಿ ದಾವಣಗೆರೆ : ಬಸವಪ್ರಭು ಶ್ರೀ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಮಹಿಳೆ ಕೊಲೆ ಆರೋಪಿ ಬಂಧನ

ದಾವಣಗೆರೆ:   ಮಹಿಳೆಯ ತಲೆಯನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿದ್ದ ಆರೋಪಿಯನ್ನು ಬಸವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರದಲ್ಲಿ ಗುಜರಿ…

By Dinamaana Kannada News

ದಾವಣಗೆರೆ : ಜಾಕೀರ್ ಹುಸೇನ್ ಶಿವಮೊಗ್ಗ ವಕ್ಫ್ ನಿರೀಕ್ಷಕರಾಗಿ ಪದೋನ್ನತಿ

ದಾವಣಗೆರೆ : ಜಿಲ್ಲಾ ವಕ್ಫ್ ಮಂಡಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ದ್ವಿತೀಯ ದರ್ಜೆ ಸಹಾಯಕರಾದ ಜಾಕೀರ್ ಹುಸೇನ್ ಅವರು ಶಿವಮೊಗ್ಗ ಜಿಲ್ಲೆಯ…

By Dinamaana Kannada News

ಅಂಕು, ಡೊಂಕುಗಳನ್ನು ತಿದ್ದಲು ಕವನಗಳು ಉತ್ತಮ ಅಸ್ತ್ರ

ಹರಿಹರ: ಲೇಖನಿಯು ಖಡ್ಗಕ್ಕಿಂತ ಹರಿತ ಎಂಬ ಗಾದೆ ಮಾತಿನಂತೆ ಚುಕುಟು ಕವನಗಳು ಸಾಹಿತ್ಯ ಕ್ಷೇತ್ರದ ಪ್ರಭಾವಿ ಪ್ರಕಾರವಾಗಿದೆ ಎಂದು ಸಾಹಿತಿ…

By Dinamaana Kannada News

You Might Also Like

Davanagere crime
ಅಪರಾಧ ಸುದ್ದಿತಾಜಾ ಸುದ್ದಿ

ಬೈಕ್ ಕಳ್ಳತನ ಪ್ರಕರಣ : ಅಂತರ ಜಿಲ್ಲಾ ಕಳ್ಳರ ಬಂಧನ

By Dinamaana Kannada News
Davanagere
ಅಭಿಪ್ರಾಯ

ಮಕ್ಕಳ ನೀತಿ ಕಥೆ: ಉತ್ತಮ ವ್ಯಕ್ತಿತ್ವಕ್ಕೆ ಭದ್ರ ಬುನಾದಿ|ಡಿ. ಫ್ರಾನ್ಸಿಸ್ 

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ:ಮಾಸಡಿ ಗ್ರಾಪಂ ಅಕ್ರಮ ಖಂಡಿಸಿ ಪ್ರತಿಭಟನೆ

By Dinamaana Kannada News
Davanagere
ತಾಜಾ ಸುದ್ದಿಅಪರಾಧ ಸುದ್ದಿ

ಅಕ್ರಮವಾಗಿ ಪಡಿತರ ದಾಸ್ತಾನು:ವಿವಿಧ ಕಡೆ ದಾಳಿ ನಡೆಸಿ ವಶಕ್ಕೆ ಪಡೆದ ಪೊಲೀಸರು

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?