Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ಅಪರಾಧ ಸುದ್ದಿ > Breaking News: ವಿದ್ಯುತ್ ಶಾಂಕ್’ನಿಂದ ಲೈನ್ ಮ್ಯಾನ್ ಮೃತ: ಟಿಸಿ ಮೇಲೆಯೇ ನೇತಾಡಿದ ದೇಹ
ಅಪರಾಧ ಸುದ್ದಿ

Breaking News: ವಿದ್ಯುತ್ ಶಾಂಕ್’ನಿಂದ ಲೈನ್ ಮ್ಯಾನ್ ಮೃತ: ಟಿಸಿ ಮೇಲೆಯೇ ನೇತಾಡಿದ ದೇಹ

Dinamaana Kannada News
Last updated: October 3, 2024 8:30 am
Dinamaana Kannada News
Share
dead due to electric shock
SHARE

ದಾವಣಗೆರೆ: ( Lineman dead due to electric shock) ತಾಲ್ಲೂಕಿನ ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯ ಮಳಲಕೆರೆ ಗ್ರಾಮದಲ್ಲಿ ವಿದ್ಯುತ್ ಶಾಂಕ್’ನಿಂದ ಲೈನ್ ಮ್ಯಾನ್ ಒಬ್ಬರು ಮೃತಮಟ್ಟಿರುವ ಘಟನೆ ಗುರುವಾರ ಬೆಳಗ್ಗೆ 11 ಗಂಟೆಗೆ ಸುಮಾರಿಗೆ ನಡೆದಿದೆ. ಮುತ್ತುರಾಜ್ ಎಂಬ ಲೈನ್ ಮ್ಯಾನ್ ಗುರುವಾರ ಬೆಳಗ್ಗೆ‌ ಟಿಸಿ ರಿಪೇರಿ ಮಾಡುವಾಗ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದ್ದು, ಗಂಟೆ ಗಂಟೆಲೆ ಮೃತ ದೇಹ ಟಿಸಿ ಮೇಲೆ‌ ನೇತಾಡಿದ್ದು, ಗ್ರಾಮಸ್ಥರು‌ ಮುಗಿವಿದ್ದು ವೀಕ್ಷಿಸುತ್ತಿದ್ದಾರೆ. ಇನ್ನು ರಿಪೇರಿ ಮಾಡುವ ವಿದ್ಯುತ್ ಬಂದ್ ಮಾಡಬೇಕಿತ್ತು. ಆದರೆ ಈ ಅವಘಡಕ್ಕೆ ಕಾರಣ ಏನು ಸೇರಿದಂತೆ ಘಟನೆ ಸಂಬಂಧ ಮಾಹಿತಿಗಳು ಲಭ್ಯವಾಗಬೇಕಿದೆ.

English Summary: Lineman dead due to electric shock in Malalakere village: Body hanging from TC

TAGGED:electric shockmayakonda
Share This Article
Twitter Email Copy Link Print
Previous Article Davangere University Davanagere |ದೇಶದ ಸುಸ್ಥಿರತೆಗೆ ಗಾಂಧೀ, ಶಾಸ್ತ್ರೀ ತತ್ವಗಳೇ ಪರಿಹಾರ : ಪ್ರೊ.ಕುಂಬಾರ
Next Article SS Mallikarjun, MP Dr. Prabha Mallikarjun ದಸರಾ ಉತ್ಸವಕ್ಕೆ ಚಾಲನೆ ನೀಡಿದ ಎಸ್.ಎಸ್ ಮಲ್ಲಿಕಾರ್ಜುನ್, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

Harihara | ಒಳ ಮೀಸಲಾತಿ ಜಾರಿಯಾಗುವವರೆಗೂ ನೇಮಕಾತಿ ಬೇಡ : ಮಾದಿಗ ಯುವ ಪಡೆ

ಹರಿಹರ (Harihara): ಪ.ಜಾತಿ-ಪಂಗಡಗಳ ಒಳ ಮೀಸಲಾತಿ ಜಾರಿಗೆ ಸರ್ವೋಚ್ಚ ನ್ಯಾಯಾಲಯದ ಸಪ್ತ ನ್ಯಾಯಾಧೀಶರ ಸಂವಿಧಾನಿಕ ಪೀಠವು ಐತಿಹಾಸಿಕ ತೀರ್ಪನ್ನು ನೀಡಿದ್ದು…

By Dinamaana Kannada News

ಯೋಗ ತರಬೇತಿ ಶಿಬಿರ

 ದಾವಣಗೆರೆ .ಜೂ.18 : ನಗರದ ಶಿವಯೋಗಿ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಆಯುಷ ಇಲಾಖೆ, ಜಿಲ್ಲಾ ಯೋಗ ಒಕ್ಕೂಟ ಇವರ ಸಹಯೋಗದಲ್ಲಿ…

By Dinamaana Kannada News

ಗ್ರಾಮೀಣ ಮಹಿಳೆಯರಿಗೆ ಉಚಿತ ಕಾಲೇಜು ಶಿಕ್ಷಣ ಶ್ಲಾಘನೀಯ: ಡಾ.ಹಿರೇಮಠ

ದಾವಣಗೆರೆ (Davanagere): ದೇಶದಲ್ಲಿ ಮಹಿಳಾ ಸಾಕ್ಷರತೆ ಕಡಿಮೆ ಇದ್ದು,ಅದರಲ್ಲೂ ಗ್ರಾಮೀಣ ಮಹಿಳೆಯರ ಕಾಲೇಜು ಶಿಕ್ಷಣ ಕ್ಕೆ ಸೇರುವ ಅನುಪಾತ ತುಂಬಾನೇ…

By Dinamaana Kannada News

You Might Also Like

ups blast davangere-mother-son-dead
ಅಪರಾಧ ಸುದ್ದಿ

ದಾವಣಗೆರೆಯಲ್ಲಿ ಯಪಿಎಸ್ ಬ್ಲಾಸ್ಟ್ ಶಂಕೆ : ರೂಮಿನಲ್ಲಿದ್ದ ತಾಯಿ, ಮಗ ಧಾರುಣ ಸಾವು

By Dinamaana Kannada News
Jagaluru Crime News
ಅಪರಾಧ ಸುದ್ದಿ

ಪೆಟ್ರೋಲ್ ಸುರಿದು ಎಟಿಎಂ ಒಡೆಯಲು ಯತ್ನ; ನಂತ್ರ ನಡೆದ ಘಟನೆಯಿಂದ ಕಳ್ಳರು ಕಕ್ಕಬಿಕ್ಕಿ

By Dinamaana Kannada News
Crime davanagere
ಅಪರಾಧ ಸುದ್ದಿತಾಜಾ ಸುದ್ದಿ

ಕಳ್ಳತನ ಪ್ರಕರಣ : ಓರ್ವ ಆರೋಪಿ ಹಾಗೂ ಇಬ್ಬರು ಅಪ್ರಾಪ್ತರ ಬಂಧನ

By Dinamaana Kannada News
Davanagere
ತಾಜಾ ಸುದ್ದಿಅಪರಾಧ ಸುದ್ದಿ

Davanagere | ಹಾವು ಕಚ್ಚಿ ಬಾಲಕಿ ಸಾವು

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?