ದಾವಣಗೆರೆ (Davanagere): 99 ವಸಂತಗಳನ್ನು ಸಂಪೂರ್ಣಗೊಳಿಸಿದ ಚನ್ನಗಿರಿ ವಿರುಪಾಕ್ಷಪ್ಪ ಧರ್ಮಶಾಲಾ ಟ್ರಸ್ಟ್ ಅಧ್ಯಕ್ಷರಾದ ಸಿ.ಆರ್.ವಿರೂಪಾಕ್ಷಪ್ಪ ಅವರಿಗೆ ಭಗವಂತನು ಮತ್ತಷ್ಟು ಆರೋಗ್ಯ ನೀಡಲೆಂದು ಸಹೋದರರು, ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಚನ್ನಗಿರಿ ಮನೆತನದ ಎಲ್ಲಾ ಬಂಧುಗಳು, ಮಿತ್ರರು ಶ್ರೀಯುತರಿಗೆ ಜನುಮ ದಿನದ ಶುಭ ಕೋರಿ ಹಾರೈಸಿದರು.
Read also : Bhadra Dam | ಒಂದೂವರೆ ತಿಂಗಳು ಭದ್ರಾ ಅಚ್ಚುಕಟ್ಟುದಾರರ ಎಡದಂಡೆ ನಾಲೆಗೆ ನೀರಿಲ್ಲ