Bhadra dam water level today : ದಾವಣಗೆರೆ -ಶಿವಮೊಗ್ಗ –ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯ ಜನರ ಜೀವನಾಡಿಯಾದ ಭದ್ರಾಜಲಾಶಯ ಭರ್ತಿಗೆ ದಿನಗಣನೆ ಆರಂಭವಾಗಿದ್ದು, ದಿನದಿಂದ ದಿನಕ್ಕೆ ನೀರಿನ ಮಳೆ ಹೆಚ್ಚಾದ ಹಿನ್ನಲೆಯಲ್ಲಿ ನೀರಿನ ಹರಿವು ಹೆಚ್ಚಳವಾಗುತ್ತಿದೆ. ಅಲ್ಲದೇ ಹೊರ ಹರಿವು ಸಹ ಹೆಚ್ಚಳವಾಗಿದೆ. ನದಿಗಳು ಮೈದುಂಬಿ ಹರಿಯುತ್ತಿವೆ.
ಜು.24 .2025 ರಂದು 10731 ಕ್ಯೂಸೆಕ್ ನೀರಿನ ಹರಿವು ಇದ್ದು. ದಾವಣಗೆರೆ ಜನರ ಸಂತಸ ಹೆಚ್ಚಿಸಿದೆ.
Read also : ದಾವಣಗೆರೆ |ಖೋಟಾ ನೋಟು ಚಲಾವಣೆ : ಆರೋಪಿಗಳ ಬಂಧನ
ಭದ್ರಾ ಜಲಾಶಯದಿಂದ ಸದ್ಯ 8451 ನೀರು ಬಿಡಲಾಗುತ್ತಿದೆ. ಜಲಾಯಶದ ಇಂದಿನ ಮಟ್ಟ 179.3 ಇದ್ದು, ಜಲಾಯಶದ ಸಾಮಥ್ರ್ಯ 186 ಅಡಿಯಿದೆ. ತುಂಬಲು 6.7 ಅಡಿ ಬಾಕಿಯಿದೆ. ಹಿಂದಿನ ವರ್ಷ ಇದೇ ದಿನಕ್ಕೆ 169.5 ಅಡಿಯಿತ್ತು.
ಭದ್ರಾ ಜಲಾಯಶದ ನೀರಿನ ಮಟ್ಟ
- ಒಳ ಹರಿವು : 16017 ಕ್ಯೂಸೆಕ್
- ಹೊರ ಹರಿವು : 8451 ಕ್ಯೂಸೆಕ್
- ಇಂದಿನ ಮಟ್ಟ : 169.5