ದಾವಣಗೆರೆ ಡಿ.13 (Davanagere): ದಾವಣಗೆರೆ ನಗರ ಉಪವಿಭಾಗ-2 ರ ವ್ಯಾಪ್ತಿಯ ಯರಗುಂಟ ವಿತರಣಾ ಕೇಂದ್ರದಿಂದ ಹೊರುಡುವ ಎಫ್-6 ಶಿವಾಲಿ, ಎಫ್-7 ಶಿವನಗರ ಮತ್ತು ಎಫ್-16 ಎಸ್ಜೆಎಂ, ಎಸ್ಟಿಪಿ ಮಾರ್ಗದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಡಿ.14 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಎಸ್ಪಿಎಸ್ ನಗರ , ಬಿಎನ್ -1 ಲೇಔಟ್ , ಭಾಷಾ ನಗರ , ಚೌಡೇಶ್ವರಿ ನಗರ , ಗಾಂಧಿನಗರ ,
ಶಿವನಗರ ,ಎಸ್ಎಸ್ಎಂ ನಗರ , ಬಿ ಡಿ ಲೇಔಟ್ , ಬಿಸ್ಮಿಲ್ಲಾ ಲೇಔಟ್ , ಹೆಗ್ಡೆ ನಗರ , ಮುಸ್ತಫಾ ನಗರ , ಅಜಾದ್ ನಗರ ,ಭಾಷಾ ನಗರ ಮೇನ್ ರೋಡ್ .ಎಸ್ಜೆಎಂ ನಗರ 1 ನೇ ಕ್ರಾಸ್ ನಿಂದ 16 ನೇ ಕ್ರಾಸ್ ವರೆಗೆ , ಸೇವಾದಳ ಕಾಲೋನಿ , ಹೊಸ ಕ್ಯಾಂಪ್ , ಬಿಎನ್ ಲೇಔಟ್,ಮಾಗನಹಳ್ಳಿ ಲೇಔಟ್ ಸುತ್ತಮುತ್ತ, ಕೊಂಡಜ್ಜಿ ರೋಡ್ ವಿಜಯನಗರ ಬಡಾವಣೆ , ಎಸ್ಎಂಕೆ ನಗರ 2 ನೇ ಹಂತ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
Read also : ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ, ರಾಗಿ ಖರೀದಿಸಲು ನೋಂದಣಿ ಆರಂಭ : ಡಿಸಿ