ಹರಿಹರ (harihara ): ಮೈಸೂರಿನಲ್ಲಿ ಈಚೆಗೆ ಮೈಸೂರು ದಸರಾ ಮಹೋತ್ಸವದ ಪಂಜ ಕುಸ್ತಿ (ಆರ್ಮ್ ರಸ್ಲಿಂಗ್) ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಹರಿಹರದ ಬ್ರದರ್ಸ್ ಜಿಮ್‍ನ ಕ್ರೀಡಾಪಟುಗಳು 2 ಚಿನ್ನ, 4 ಬೆಳ್ಳಿ, 2 ಕಂಚಿನ ಪದಕ ಗಳಿಸಿದರು.
ಜಿಮ್‍ನ ಸಂಚಾಲಕ ರಾಷ್ಟ್ರೀಯ ಬಾಡಿ ಬಿಲ್ಡರ್ ಅಕ್ರಂ ಬಾಷಾ, ತರಬೇತುದಾರ ಮೊಹಮ್ಮದ್ ರಫೀಕ್, ನಗರಸಭಾ ಸದಸ್ಯ ಆರ್.ಸಿ.ಜಾವೀದ್, ಇಂಜಿನಿಯರ್ ಮೊಹಮ್ಮದ್ ಫಾರೂಖ್ ಹಾಗೂ ಕ್ರೀಡಾಪಟುಗಳು ವಿಜೇತರಿಗೆ ಅಭಿನಂದಿಸಿದರು.
Read also : harihara | ಅಣಕು ಶವ ಧರಣಿ ಸತ್ಯಾಗ್ರಹ