Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಗಿಡ ನೆಡೋಣ ಬನ್ನಿ ಕಾರ್ಯಕ್ರಮ
ತಾಜಾ ಸುದ್ದಿ

ಗಿಡ ನೆಡೋಣ ಬನ್ನಿ ಕಾರ್ಯಕ್ರಮ

Dinamaana Kannada News
Last updated: June 6, 2024 5:04 pm
Dinamaana Kannada News
Share
haihara
ಹರಿಹರ ಹೊರವಲಯದ ಜೋಡಿ ರಸ್ತೆಯಲ್ಲಿ ಪರಿಸರಕ್ಕಾಗಿ ನಾವು ಒಕ್ಕೂಟ ಹಾಗೂ ದಾವಣಗೆರೆ ಜೈನ್ ಇಂಜಿನಿಯರಿಂಗ್ ಕಾಲೇಜಿನಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿಗಳನ್ನು ನೆಡಲಾಯಿತು.
SHARE

ಹರಿಹರ:  ಪರಿಸರಕ್ಕಾಗಿ ನಾವು ಒಕ್ಕೂಟ ಹಾಗೂ ದಾವಣಗೆರೆ ಜೈನ್ ಇಂಜಿನಿಯರಿಂಗ್ ಕಾಲೇಜಿನಿಂದ ಹರಿಹರ ಹೊರವಲಯದ ಜೋಡಿ ರಸ್ತೆಯಲ್ಲಿ ಬುಧವಾರ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ‘ಗಿಡ ನೆಡೋಣ ಬನ್ನಿ’ ಕಾರ್ಯಕ್ರಮ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀನಿವಾಸನಗರದ ‘ಐಕಾಂತಿಕ’ ತೋಟದ ಪ್ರಗತಿಪರ ರೈತ ರಾಘವರವರು ಸಸಿ ನೆಟ್ಟ ನಂತರ ನೀರು ನಿಲ್ಲುವ ಪಾತಿಯನ್ನು ವೈಜ್ಞಾನಿಕವಾಗಿ ರಚಿಸಿ ಪ್ರಾತ್ಯಾಕ್ಷಿಕೆ ನೀಡಿದರು. ಈ ಹಿಂದೆ ನೆಟ್ಟಿದ್ದ ಸಸಿ ಒಣಗಿರುವ ಜಾಗಗಳಲ್ಲಿ 80 ಸಸಿಗಳನ್ನು ಈ ತಂಡದಿಂದ ನೆಡಲಾಯಿತು.

ಐಕಾಂತಿಕ ಬುಡಕಟ್ಟು ಸಮುದಾಯದ ಅಭಿಶೇಕ್, ಜಬಿಉಲ್ಲಾ, ಶಂಭುಲಿಂಗ, ಪಾಂಡುರಂಗ, ವಿಜಯ ಮಹಾಂತೇಶ್, ಜಯಚಂದ್ರ, ಶಿವಯೋಗಿ, ಯಶ್ವಿಕ, ಮೌನೇಶ್, ಶಶಾಂಕ, ನರೇಶ್, ವಿರೇಶ್ ಕುಮಾರ್, ಶಿವಯೋಗಿ, ಭಿಕ್ಷಾವರ್ತಿಮಠ್, ವರ್ಚಸ್, ಮಂಜಮ್ಮ, ಪರಮೇಶಪ್ಪ ಗೌಡ್ರು ಅಮರಾವತಿ, ಬಸವರಾಜ ಜಿ.ಎಚ್, ತುಲಸಿದಾಸ ಪಟೇಲ್, ರಾಮಕೃಷ್ಣ ಮತ್ತು ಅಣ್ಣಪ್ಪ. ಸಾಮಾಜಿಕ ಅರಣ್ಯ ಇಲಾಖೆ ಡಿಸಿಎಫ್ ರಾಘವೆಂದ್ರರಾವ್ ಮತ್ತು ಆರ್‍ಎಫ್‍ಒ ಅಮೃತ, ಪ್ರಾದೇಶಿಕ ಅರಣ್ಯ ಇಲಾಖೆ ಡಿಎಫ್‍ಒ ಶಶಿಧರ್, ಭಾಗ್ಯಲಕ್ಷಿ ಮತ್ತು ದಾವಣಗೆರೆ ಜೈನ್ ಇಂಜಿನಿಯರಿಂಗ್ ಕಾಲೇಜ್‍ನ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರಿದ್ದರು.

TAGGED:Davangere Newsdinamaana.comLatest Kannada Newsಕನ್ನಡ ಸುದ್ದಿ ದಿನಮಾನ.ಕಾಂದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article davanagere ಕಳಪೆ ಗುಣಮಟ್ಟದ ಆಹಾರ ಪದಾರ್ಥ ಕಂಡು ಶಾಸಕ ಕೆ.ಎಸ್.ಬಸವಂತಪ್ಪ ಕೆಂಡಾಮಂಡಲ
Next Article sanduru Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 47 :  ಸಾಮಾಜಿಕ ಅಪಮೌಲ್ಯದ ಒಂದು ಉದಾಹರಣೆ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ದಾವಣಗೆರೆ ಮಾ.16 ಕ್ಕೆ ರಾಷ್ಟ್ರೀಯ ಲೋಕಾದಾಲತ್

ದಾವಣಗೆರೆ : ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಜಿಲ್ಲೆಯ ಎಲ್ಲಾ…

By Dinamaana Kannada News

ಅಕ್ರಮ ಮದ್ಯ ಮಾರಾಟ ವಿರುದ್ಧ ದ್ವನಿ ಎತ್ತಿದ್ದ ಮಹಿಳೆಗೆ ನಿಂದನೆ : ಬೇಸೆತ್ತು ನೇಣಿಗೆ ಶರಣಾದ ಮಹಿಳೆ

ದಾವಣಗೆರೆ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಜಗಳ ನಡೆದು ಮಹಿಳೆಯೊಬ್ಬಳು ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ…

By Dinamaana Kannada News

ದಾವಣಗೆರೆ | ಜಾತ್ಯತೀತ , ಸಮಾಜವಾದಿ ಪದ ತೆಗೆಯುವ ಹೇಳಿಕೆ : ಆರ್‍ಎಸ್‍ಎಸ್ ಮುಖಂಡ ವಿರುದ್ದ ಕ್ರಮಕ್ಕೆ ಒತ್ತಾಯ

ದಾವಣಗೆರೆ : ಸಂವಿಧಾನದಿಂದ “ಜಾತ್ಯತೀತ” ಮತ್ತು “ಸಮಾಜವಾದಿ” ಪದಗಳನ್ನು ತೆಗೆಯಬೇಕೆಂದು ಹೇಳಿಕೆ ನೀಡಿದ ಆರ್ ಎಸ್‍ಎಸ್ ಮುಖಂಡರ ವಿರುದ್ಧ ಕಾನೂನು…

By Dinamaana Kannada News

You Might Also Like

DAVANAGERE
ಅಭಿಪ್ರಾಯ

ಕಾಣುತ್ತ ಕಾಣುತ್ತ ಕೇಳುತ್ತ ಕೇಳುತ್ತ ಆರು ತೆರೆಯ ನೋಡಂಬಿಗ-ರಂಗ ಸಾಹಿತ್ಯದ ಅತಿ ಸಣ್ಣ ವಿಶಿಷ್ಟ ನಾಟಕಗಳು

By ಬಿ.ಶ್ರೀನಿವಾಸ
Davanagere
Blog

ಕನ್ನಡ ಕೇವಲ ಭಾಷೆಯಲ್ಲ,ಅದು ನಮ್ಮ ಬದುಕಿನ ಭಾಗ:ಡಾ.ಪುರುಷೋತ್ತಮ ಬಿಳಿಮಲೆ

By Dinamaana Kannada News
Applications invited
ತಾಜಾ ಸುದ್ದಿ

ಹಂಗಾಮಿ ಸಹಾಯಕ ಇಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನ

By Dinamaana Kannada News
job news
ತಾಜಾ ಸುದ್ದಿ

ಭಾರತೀಯ ರಿಸರ್ವ್ ಬ್ಯಾಂಕ್,ಆಟೆಂಡೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?