ಹರಿಹರ (DAVANGERE) : ಮಾನವ ಬಂಧುತ್ವ ವೇದಿಕೆ ಕರ್ನಾಟಕ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಹರಿಹರದ ಗುತ್ತೂರು ಹೆಲಿಫ್ಯಾಡ್‍ನಲ್ಲಿರುವ ಅಲೆಮಾರಿ ಜನಾಂಗದವರಿಗೆ ನಾಗರಪಂಚಮಿ ನಿಮಿತ್ತ ಬಸವ ಪಂಚಮಿ ಆಚರಿಸಿ ಹಾಲು ಮತ್ತು ಬ್ರೆಡ್ ವಿತರಣೆ ಮಾಡಲಾಯಿತು.
READ ALSO : DAVANAGERE NEWS : ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಗೆ : ದಾವಣಗೆರೆಯ ಪುಟಾಣಿ ಸ್ತುತಿ ಎಸ್.
ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ.ಎ.ಬಿ.ರಾಮಚಂದ್ರಪ್ಪ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಹರಿಹರ ಘಟಕ ಅಧ್ಯಕ್ಷ ಮಂಜುನಾಥ ಎಂ., ಪದಾಧಿಕಾರಿಗಳಾದ ಮಂಜುನಾಥ್ ದೊಡ್ಮನೆ, ಮಂಜಪ್ಪ ಜಿ.ಎಂ. ರಾಜನಹಳ್ಳಿ, ಪಾರ್ವತಿ ಮಂಜುನಾಥ್, ಆರ್ಮಿ ನಾಗರಾಜ್ ಇದ್ದರು.