ದಾವಣಗೆರೆ ನ.14: ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ದಿ ನಿಗಮದ ವತಿಯಿಂದ ಹೊಲಿಗೆ ಯಂತ್ರ ಯೋಜನೆಯಡಿ ಸೌಲಭ್ಯ ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯನ್ನು ಸೇವಾಸಿಂಧು ಪೋರ್ಟಲ್ ಮುಖಾಂತರ ಗ್ರಾಮ ಒನ್ , ಬೆಂಗಳೂರು ಒನ್ ಮತ್ತು ಕರ್ನಾಟಕ ಸೇವಾ ಕೇಂದ್ರಗಳಲ್ಲಿ ಆನ್ ಲೈನ್ ಮೂಲಕ ಡಿಸೆಂಬರ್ 6 ರೊಳಗಾಗಿ ಸಲ್ಲಿಸಬೇಕು.
Read also : 2ನೇ ರಾಷ್ಟ್ರೀಯ ಪೇಥಿನ್ ಪಂಜ ಕುಸ್ತಿ ಸ್ಪರ್ಧೆ : ಬ್ರದರ್ ಜಿಮ್ ನ ಕ್ರೀಡಾಪಟುಗಳಿಗೆ 8 ಪದಕ
ಹೆಚ್ಚಿನ ಮಾಹಿತಿಗಾಗಿ ನಿಗಮದ ಸಹಾಯವಾಣಿ 8867537799, 08029903994 ಹಾಗೂ http://kmcdc.karnataka.gov.in ಸಂಪರ್ಕಿಸಲು ನಿಗಮದ ವ್ಯವಸ್ಥಾಪಕರು ತಿಳಿಸಿದ್ದಾರೆ.
