5 ವರ್ಷದೊಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸಿದ್ದ ಪೋಷಕರು ಕಡ್ಡಾಯವಾಗಿ ಮತ್ತೊಮ್ಮೆ ಆಧಾರ್ ಕಾರ್ಡ್ ಸೆಂಟೆರ್‌ಗೆ ತೆರಳಬೇಕಿದೆ. ಇಲ್ಲದಿದ್ದರೆ ನಿಮ್ಮ ಮಗುವಿನ ಆಧಾರ್ ಕಾರ್ಡ್ ರದ್ದಾಗಲಿದೆ. ಕೇಂದ್ರ ಸರ್ಕಾರ ಈ ಸಂಬಂಧ ಎಚ್ಚರಿಕೆ ನೀಡಿದೆ. 5 ವರ್ಷದೊಳಗಿನ ಮಕ್ಕಳಿಗೆ ಆಧಾರ್ ಮಾಡಿಸುವ ವೇಳೆ ಕಣ್ಣಿನ ರೆಪ್ಪೆ ಸಹಿತ ಹಲವು ದತ್ತಾಂಶಗಳ ಮಾಹಿತಿ ಸಂಗ್ರಹಿಸುತ್ತಿಲ್ಲ. ಈ ಹಿನ್ನೆಲೆ ಬಯೋಮೆಟ್ರಿಕ್ UPDATE ಅನಿವಾರ್ಯವಾಗಿದ್ದು, ಅದನ್ನು ಮಾಡಿಸದಿದ್ದಲ್ಲಿ ಆಧಾರ್ ರದ್ದಾಗಲಿದೆ.
ಪೋಷಕರೇ ಎಚ್ಚರ.. ನಿಮ್ಮ ಮಗುವಿನ ಆಧಾರ್ ರದ್ದಾಗಲಿದೆ!
