ದಾವಣಗೆರೆ : ಜಿಲ್ಲೆಯ ಹೊನ್ನಾಳ್ಳಿಯ ಬಿವಿಎಸ್ ಶಾಲೆಯ ದೈಹಿಕ ಶಿಕ್ಷಕ ರವಿಕುಮಾರ (38) ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.
ಹೊನ್ನಾಳಿ ಪಟ್ಟಣದ ದುರ್ಗಿಗುಡಿ ನಿವಾಸಿ ರವಿಕುಮಾರ ಎಂದಿನAತೆ ಶಾಲೆಗೆ ಬಂದಿದ್ದ ವೇಳೆ ಇದ್ದಕ್ಕಿದಂತೆ ಶಾಲೆಯಲ್ಲಿ ಕುಸಿದು ಬಿದ್ದಿದ್ದಾರೆ. ಜಿಲ್ಲೆಯಲ್ಲಿ ಹೃದಯಾಘಾತದ ಸಾವಿನ ಸರಣಿ ನಿರಂತರ ಮುಂದುವರಿದಿದೆ.
Read also : ಪೋಷಕರೇ ಎಚ್ಚರ.. ನಿಮ್ಮ ಮಗುವಿನ ಆಧಾರ್ ರದ್ದಾಗಲಿದೆ!
