ಹರಿಹರ:
ಹರಿಹರದ ಬ್ರದರ್ಸ್ ಜಿಮ್ ಕ್ರೀಡಾಪಟು ತೌಸಿಫ್ ಬಿಹಾರದ ಪಾಟ್ನಾದಲ್ಲಿ ಈಚೆಗೆ ನಡೆದ ರಾಷ್ಟ್ರೀಯ ಬಾಡಿ ಲಿಫ್ಟಿಂಗ್ ಸ್ಪರ್ಧೆಯ 65 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ ಪಡೆದು ಅಂತರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಜಿಮ್ ನ ಸಂಚಾಲಕ ಅಕ್ರಂ ಬಾಷಾ, ತರಬೇತುದಾರ ಮೊಹ್ಮದ್ ರಫೀಕ್ ಅಭಿನಂದಿಸಿದರು.