Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಆರೋಗ್ಯಾಧಿಕಾರಿ,ಸಿಬ್ಬಂದಿಗಳ ಕೊರತೆ : ಬಾಕ್ಸ್ ಗಟ್ಟಲೇ ಔಷಧಿಗಳು ವ್ಯರ್ಥ
ತಾಜಾ ಸುದ್ದಿ

ಆರೋಗ್ಯಾಧಿಕಾರಿ,ಸಿಬ್ಬಂದಿಗಳ ಕೊರತೆ : ಬಾಕ್ಸ್ ಗಟ್ಟಲೇ ಔಷಧಿಗಳು ವ್ಯರ್ಥ

Dinamaana Kannada News
Last updated: February 8, 2026 2:21 pm
Dinamaana Kannada News
Share
Davanagere
SHARE

ಜಗಳೂರು : ಸಮುದಾಯ ಆರೋಗ್ಯಾಧಿಕಾರಿ ಮತ್ತು ಸಿಬ್ಬಂದಿಗಳ ಕೊರೆತೆಯಿಂದಾಗಿ ಜನರಿಗೆ ಸದ್ಬಳಕೆಯಾಗಬೇಕಿದ್ದ ಬಾಕ್ಸ್ ಗಟ್ಟಲೇ ಔಷಧಿಗಳು ವ್ಯರ್ಥವಾಗಿವೆ.

ತಾಲೂಕಿನ ಚಿಕ್ಕಮಲ್ಲನ ಹೊಳೆ ಗ್ರಾಮದ ಪ್ರಾಥಮಿಕ ಉಪ ಆರೋಗ್ಯ ಕೇಂದ್ರ ಸುಸಜ್ಜಿತವಾದ ಕಟ್ಟಡ ಮೂಲಭೂತ ಸೌಲಭ್ಯಗಳನ್ನು ಸಹ ಹೊಂದಿದೆ ಜೊತೆಗೆ ರೋಗಿಗಳಿಗೆ ಅನುಕೂಲವಾಗಿರುವಂತಹ ಬೆಡ್ಡು , ಔಷಧಿ , ಮಾತ್ರೆ ಇಂಜಕ್ಷನ್ ಸಮರ್ಪಕವಾಗಿ ಇವೆ ಅದರೆ, ಬಳಕೆಯಾಗದ ಹಿನ್ನಲೆಯಲ್ಲಿ ಬಾಕ್ಸ್ ಗಟ್ಟಲೇ ಔಷಧಿಗಳು ರೋಗಿಗಳು ವ್ಯರ್ಥವಾಗಿವೆ.

ಸಮುದಾಯ ಆರೋಗ್ಯ ಅಧಿಕಾರಿ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ವೈದ್ಯರು ಬಾರದೆ ಇರುವುದರಿಂದ ಉಪ ಕೇಂದ್ರದ ವ್ಯಾಪ್ತಿಯ ಗ್ರಾಮಸ್ಥರಿಗೆ ತುಂಬಾ ನಷ್ಟವಾಗುತ್ತಿದೆ. ರೈತರ ಮತ್ತು ಸಿಬ್ಬಂದಿಗಳ ಕೊರತೆಯಿಂದಾಗಿ ಅನಾರೋಗ್ಯಕ್ಕೆ ತುತ್ತಾಗಿರುವಂತಹ ಅವರಿಗೆ ಬಳಕೆಯಾಗಬೇಕಾಗಿದ್ದ ಔಷಧಿಗಳ ಕೇಂದ್ರದಲ್ಲಿ ದಾಸ್ತನಾಗಿದ್ದು ಅವಧಿ ಮೀರಿವೆ.

ಸಿಬ್ಬಂದಿಗಳ ಕೊರತೆಯಿಂದಾಗಿ ಔಷಧಿಗಳು ಅವಧಿ ಮೀರಿ ವ್ಯರ್ಥವಾಗುತ್ತಿವೆ. ಇರುವ ಔಷಧಿಗಳನ್ನು ಸಮೀಪದ ಕೇಂದ್ರಕ್ಕೆ ನೀಡಿದರೆ. ಅನುಕೂಲವಾಗುವುದು. ಆದರೆ , ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸದೆ ಇರುವುದರಿಂದ ಸಾಕಷ್ಟು ಹಣ ಅರ್ಥವಾಗಲು ಕಾರಣರಾಗಿದ್ದಾರೆ.

ತಾಲೂಕಿನಲ್ಲಿ‌ 22 ಸಿಎಚ್ಓ ಹುದ್ದೆಗಳು ಇದ್ದು ಏಳು ಜನ ನಾನಾ ಕಾರಣಗಳಿಂದ ರಾಜೀನಾಮೆ ನೀಡಿರುವುದರಿಂದ ಸ್ಥಾನಗಳು ತೆರವಾಗಿರುವುದರಿಂದ ಔಷಧಿಗಳು ಉಳಿಯಲು ಕಾರಣವಾಗಿದೆ. ಸರ್ಕಾರ ಇತ್ತ ಗಮನ ಹರಿಸಿ ಹುದ್ದೆಗಳನ್ನು ತುಂಬಬೇಕು ಎಂದು ಜನರು ಒತ್ತಾಯಿಸಿದ್ದಾರೆ.

ಸಕ್ಕರೆ ಕಾಯಿಲೆ ಮತ್ತು ರಕ್ತದ ಒತ್ತಡದ ರೋಗಗಳಿಗೆ ಸಂಬಂಧಿಸಿದ ಔಷಧಿಗಳು ಭಾಗಗಟ್ಟಲೆ ದಾಸ್ತನಾಗಿದ್ದು ಸಿಎಚ್ಒ ಹುದ್ದೆಯ ಮತ್ತು ಸಿಬ್ಬಂದಿಗಳ ಕೊರತೆಯನ್ನಾಗಿ ಔಷಧಿಗಳು ವ್ಯರ್ಥವಾಗಿವೆ.
ರಾಘವೇಂದ್ರ
ಸಾಮಾಜಿಕ ಹೋರಾಟಗಾರ

ಉಪಕೇಂದ್ರಕ್ಕೆ ಭೇಟಿ ನೀಡಿ ಡ್ರಗ್ಸ್ ಗಳನ್ನು ಪರಿಶೀಲನೆ ನಡೆಸಲಾಗುವುದು. ಅವಧಿ ಮೀರಿದ ಔಷಧಿಗಳು ಇದ್ದರೆ ಅವುಗಳನ್ನು ತೆರವು ಮಾಡಿ ಬಳಕೆಯಾಗುವಂತಹ ಔಷಧಿಗಳನ್ನು ಪಕ್ಕದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಲುಪಿಸುವಂತಹ ವ್ಯವಸ್ಥೆ ಮಾಡಲಾಗುವುದು.
ಡಾ. ವಿಶ್ವನಾಥ್
ತಾಲೂಕು ಆರೋಗ್ಯ ಅಧಿಕಾರಿಗಳು

TAGGED:Davanagere Newsdinamaana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Davanagere ಶಾಲಾ ಪುಸ್ತಕ ಸುಟ್ಟ ಮದ್ಯವ್ಯಸನಿ ತಂದೆ:ವಿದ್ಯಾರ್ಥಿನಿಯ ನೆರವಿಗೆ ಧಾವಿಸಿ  ಮಾನವೀಯತೆ ಮೆರೆದ 112 ಪೊಲೀಸ್ ಸಿಬ್ಬಂದಿ!
Next Article Davanagere ಜಗಳೂರು|ಕ್ಷೇತ್ರದಲ್ಲಿ ಅಭಿವೃದ್ಧಿಯ ಅಲೆ ಪ್ರಾರಂಭ:ಶಾಸಕ ಬಿ.ದೇವೇಂದ್ರಪ್ಪ
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Harihara | ಹರಿಹರ ಶಾಖಾ ಗ್ರಂಥಾಲಯದಲ್ಲಿ  76ನೇ ಗಣರಾಜ್ಯೋತ್ಸವ ಆಚರಣೆ

ಹರಿಹರ (Harihara): ಹರಿಹರ ಶಾಖಾ ಗ್ರಂಥಾಲಯದಲ್ಲಿ  76ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಡಾ. ಬಿ. ಆರ್. ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿಯವರ…

By Dinamaana Kannada News

Davanagere | ಶೋಭಾಯಾತ್ರೆ : ʼಪೊಲೀಸ್ ಪಥ ಸಂಚಲನ’

ದಾವಣಗೆರೆ (Davanagere) : ನಗರದಲ್ಲಿ ವಿಶ್ವ ಹಿಂದೂ ಪರಿಷತ್ತು ಸಾರ್ವಜನಿಕ ವಿಜದಶಮಿ ಮಹೋತ್ಸವ ಸಮಿತಿ ವತಿಯಿಂದ ನಗರದ ವೆಂಕಟೇಶ್ವರ ವೃತ್ತದಿಂದ…

By Dinamaana Kannada News

ನನ್ನೂರಿನ ವಿದ್ಯಮಾನಗಳು  …

ನಾನು,ಹಾವೇರಿಯ ಕೋರ್ಟಿನಲ್ಲಿ ಕೆಲಸ ಮಾಡುತ್ತಿರುವಾಗ ಸವಣೂರಿನಲ್ಲಿ ಒಂದು ಮನಕಲಕುವಂತಹ ಘಟನೆ ನಡೆಯಿತು. ಊರ ಮಲವನ್ನು ತಲೆಮ್ಯಾಲೆ ಹೊತ್ತು ಸಾಗಿಸುವುದು ಅಪರಾಧವಾಗಿ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಜಗಳೂರು|ಕ್ಷೇತ್ರದಲ್ಲಿ ಅಭಿವೃದ್ಧಿಯ ಅಲೆ ಪ್ರಾರಂಭ:ಶಾಸಕ ಬಿ.ದೇವೇಂದ್ರಪ್ಪ

By Dinamaana Kannada News
Davanagere
ತಾಜಾ ಸುದ್ದಿ

ಶಾಲಾ ಪುಸ್ತಕ ಸುಟ್ಟ ಮದ್ಯವ್ಯಸನಿ ತಂದೆ:ವಿದ್ಯಾರ್ಥಿನಿಯ ನೆರವಿಗೆ ಧಾವಿಸಿ  ಮಾನವೀಯತೆ ಮೆರೆದ 112 ಪೊಲೀಸ್ ಸಿಬ್ಬಂದಿ!

By Dinamaana Kannada News
P.R. Venkatesh
Blog

POEM|ನಸೀಬ್ ಅಪ್ನಾ ಅಪ್ನಾ:ಪಿ.ಆರ್.ವೆಂಕಟೇಶ್

By Dinamaana Kannada News
Davanagere
ತಾಜಾ ಸುದ್ದಿ

ರಾಜ್ಯದಲ್ಲಿ ಹಿಂದಿ ಬರೆಯದೇ ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿ:ಸಾ.ರಾ. ಗೋವಿಂದು ಒತ್ತಾಯ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?