ದಾವಣಗೆರೆ (Davanagere) : ದಾವಣಗೆರೆ ಭರತ್ಯನಾಟ್ಯ ಕಲಾವಿದರಾದ ಕು.ಮಂದಿರಾ ಇವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಹರ್ಷಿ ಶ್ರೀ ವಾಲ್ಮೀಕಿ ಗುರು ಪೀಠ ರಾಜ್ಯ ಮಟ್ಟದ ಸೇವಾ ರತ್ನ ಪ್ರಶಸ್ತಿ 2024 ನೀಡಿ ಗೌರವಿಸಿದೆ .
ಬೆಂಗಳೂರು ಗಾಂಧಿಭವನದ ಬಾಪೂ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಮಹರ್ಷಿ ವಾಲ್ಮೀಕಿ ಗುರುಪೀಠದ ನಾಗಶಕ್ತಿ ವಾಲ್ಮೀಕಿ ಬ್ರಹ್ಮನಂದ ಗುರೂಜಿ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
Read also : Davanagere | ರಾಜ್ಯಮಟ್ಟದ ವಾಲ್ಮೀಕಿ ಸೇವಾ ರತ್ನ ರಾಜ್ಯ ಪ್ರಶಸ್ತಿಗೆ ಟಿ. ಎಸ್ ಕರಿಯಪ್ಪ ಆಯ್ಕೆ