ದಾವಣಗೆರೆ (Davanagere): ಮಹಾನಗರ ಪಾಲಿಕೆ ಆವರಣದಲ್ಲಿ ಸಮಾಜ ಸೇವಾ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆಗಾಗಿ ಮಹಾನಗರಪಾಲಿಕೆ ಹಾಗೂ ಕನ್ನಡ ಪರ ಸಂಘ ಸಂಸ್ಥೆಗಳು ಹಾಗೂ ಪತ್ರಕರ್ತರ ವತಿಯಿಂದ ನಡೆದ 69 ನೇ ಅದ್ದೂರಿ ಕನ್ನಡ ರಾಜ್ಯೊತ್ಸವದ ಸಮಾರಂಭದಲ್ಲಿ ಲಿಯಾಖತ್ ಅಲಿ ಎಂ.ಕೆ.ಯವರಿಗೆ ಸಮಾಜ ಸೇವಕ ರೆಂದು ಪರಿಗಣಿಸಿ ಗೌರವ ಸನ್ಮಾನವನ್ನು ಮಾಡಲಾಯಿತು.
Read also : Harihar | ಸಂವಿಧಾನಕ್ಕೆ ಅಗೌರವ ಸೂಚಿಸಿರುವ ಉಡುಪಿ ಪೇಜಾವರ ವಿರುದ್ದ ಕ್ರಮಕ್ಕೆ ಒತ್ತಾಯ