ದಾವಣಗೆರೆ (Davangere) : ಷೇರು ಮಾರುಕಟ್ಟೆಯಲ್ಲಿ ಹಣ ತೊಗಿಸಿದರೆ ಹೆಚ್ಚು ಲಾಭ ಮಾಡಬಹುದು ಎಂದು ನಂಬಿಸಿ ಇಲ್ಲಿನ ಜಯನಗರ ನಿವಾಸಿಗೆ ಅಪರಿಚಿತರು 3.80 ಲಕ್ಷ ರೂ ವಂಚಿಸಿದ್ದಾರೆ.
ಜಯನಗರದ ನಿವಾಸಿಗೆ ಲಿಂಕ್ ಕಳಿಸಿದ ಅಪರಿಚಿತರು ಷೇರು ಮಾರುಕಟ್ಟೆ-ಯಲ್ಲಿ ಹಣ ಹಾಕಿದರೆ ಹೆಚ್ಚು ಲಾಭಗಳಿಸಬಹುದು ಎಂದು ನಂಬಿಸಿ ಅವರಿಂದ ಖಾತೆ; ಕೆವೈಸಿ ಸೇರಿದಂತೆ ಎಲ್ಲ ಮಾಹಿತಿ ಪಡೆದು ಹಂತ ಹಂತವಾಗಿ ಒಟ್ಟು 3.80 ಲಕ್ಷ ರೂ ವಂಚನೆ ಮಾಡಿದ್ದಾರೆ.
ಈ ಸಂಬಂಧ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read also : Davangere |ಅಪ್ರಾಪ್ತ ಬಾಲಕ ವಾಹನ ಚಾಲನೆ : ಮಾಲೀಕರಿಗೆ 25 ಸಾವಿರ ದಂಡ