Bhadra dam water level today : ಮಲೆನಾಡು ಮತ್ತು ಬಯಲು ಸೀಮೆಯ ಜೀವನಾಡಿ ಶಿವಮೊಗ್ಗದ ಭದ್ರಾ ಜಲಾಶಯದಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ. ಜು.10.2025 ರಂದು 14039 ಕ್ಯೂಸೆಕ್ ನೀರಿನ ಹರಿವು ಇದ್ದು. ಜನರ ಸಂತಸ ಹೆಚ್ಚಿಸಿದೆ.
ಭದ್ರಾ ಜಲಾಶಯದಿಂದ ಸದ್ಯ 2303 ನೀರು ಬಿಡಲಾಗುತ್ತಿದೆ. ಜಲಾಯಶದ ಇಂದಿನ ಮಟ್ಟ 173.7 ಇದ್ದು, ಜಲಾಯಶದ ಸಾಮಥ್ರ್ಯ 186 ಅಡಿಯಿದೆ. ತುಂಬಲು ಕೆಲವೇ ದಿನ ಬಾಕಿಯಿದೆ. ಹಿಂದಿನ ವರ್ಷ ಇದೇ ದಿನಕ್ಕೆ 135.2 ಅಡಿಯಿತ್ತು.
Read also : ಬೈಕ್, ಟ್ಯಾಕ್ಸಿ ಪರವಾದ ಧೋರಣೆ ವಿರುದ್ಧ ಧ್ವನಿಯೆತ್ತಲು ಸಂಸದೆ ಡಾ. ಪ್ರಭಾಗೆ ಮನವಿ
ಭದ್ರಾ ಜಲಾಯಶದ ನೀರಿನ ಮಟ್ಟ
- ಒಳ ಹರಿವು : 14039 ಕ್ಯೂಸೆಕ್
- ಹೊರ ಹರಿವು : 2303 ಕ್ಯೂಸೆಕ್
- ಇಂದಿನ ಮಟ್ಟ : 173.7
- ಹಿಂದಿನ ವರ್ಷ : 135.2