ದಾವಣಗೆರೆ : ವಾಯುವಿಹಾರ ಮಾಡುತ್ತಿರುವಾಗಲೇ ಉದ್ಯಮಿಯೊಬ್ಬರು ಹೃದಯಘಾತಕ್ಕೆ ಬಲಿಯಾಗಿರುವ ಘಟನೆ ದಾವಣಗೆರೆ ನಗರದಲ್ಲಿ ನಡೆದಿದೆ.
ನಗರದ ಶಕ್ತಿ ನಗರದ ನಿವಾಸಿ ಅನಿಲ್ ಕುಮಾರ(40) ಸಾವನ್ನಪ್ಪಿದ ಉದ್ಯಮಿ.
Read also :ದಾವಣಗೆರೆ | ನಿರ್ಮಿತಿ ಕೇಂದ್ರದ 12 ಹೊರಗುತ್ತಿಗೆ ನೌಕರರನ್ನು ಅಮಾನತ್ತುಪಡಿಸಿ : ಲೋಕಿಕೆರೆ ನಾಗರಾಜ್ ಒತ್ತಾಯ
ಎಸ್ ಎಸ್ ರಸ್ತೆ ಪಕ್ಕದ ಡಿಆರ್ ಸರ್ಕಲ್ ದಾರಿಯಲ್ಲಿ ವಾಯುವಿಹಾರ ಮಾಡುವಾಗ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಈ ದೃಶ್ಯ ಪಕ್ಕದ ಅಂಗಡಿಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.