Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಕಟ್ಟಡ ಮಾಲೀಕರಿಗೆ ಪರಿಹಾರ ನೀಡುವ ಸಲುವಾಗಿ ಸರಕಾರಕ್ಕೆ 96 ರೂ ಕೋಟಿ ಪ್ರಸ್ತಾವನೆ : ಶಾಸಕ ಬಿ.ದೇವೇಂದ್ರಪ್ಪ
ತಾಜಾ ಸುದ್ದಿ

ಕಟ್ಟಡ ಮಾಲೀಕರಿಗೆ ಪರಿಹಾರ ನೀಡುವ ಸಲುವಾಗಿ ಸರಕಾರಕ್ಕೆ 96 ರೂ ಕೋಟಿ ಪ್ರಸ್ತಾವನೆ : ಶಾಸಕ ಬಿ.ದೇವೇಂದ್ರಪ್ಪ

Dinamaana Kannada News
Last updated: February 15, 2026 8:52 am
Dinamaana Kannada News
Share
Davanagere
SHARE
ಜಗಳೂರು: 69 ಅಡಿಗಳಿಗೆ ರಸ್ತೆ ವಿಸ್ತರಣೆ ಮಾಡುವುದು ಶತಸಿದ್ಧವಾಗಿದ್ದು ದಾಖಲಾತಿ ಉಳ್ಳಂತಹ ಕಟ್ಟಡ ಮಾಲೀಕರಿಗೆ ಪರಿಹಾರ ನೀಡುವ ಸಲುವಾಗಿ ಸರಕಾರಕ್ಕೆ ಈಗಾಗಲೇ 96 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದ್ದು ಅನುದಾನ ಬಂದ ತಕ್ಷಣ ಕಟ್ಟಡ ಮಾಲೀಕರಿಗೆ ಪರಿಹಾರ ನೀಡಿ 69 ಅಡಿಗಳಿಗೆ ವಿಸ್ತರಣೆ ಮಾಡಲಾಗುವುದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು.
ಭಾನುವಾರ ಪಟ್ಟಣದ ಭಾರತ ಚಿತ್ರಮಂದಿರದ ಸಮೀಪ ಲೋಕೋಪಯೋಗಿ ಇಲಾಖೆ ವತಿಯಿಂದ 20 ಕೋಟಿ ರೂ ವೆಚ್ಚದದಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ದಿ ಕಾಮಗಾರಿಯನ್ನು ಪರಿಶೀಲನೆ ನಡೆಸಿದ ನಂತರ  ಮಾತನಾಡಿ, ಈ ರಸ್ತೆಯೂ ರಾಜ್ಯ ಹೆದ್ದಾರಿ ಆಗಿದ್ದು ಸಾರ್ವಜನಿಕರು ಮತ್ತು ಸಸಂಚಾರ ವ್ಯೆವಸ್ಥೆಗೆ ಅನುಕೂಲವಾಗಲಿ  ಎಂಬ ಉದ್ದೇಶದಿಂದ  ರಸ್ತೆ ಅಗಲೀಕರಣಕ್ಕೆ ಮುಂದಾಗಿದ್ದು ಜೇನು ಗೂಡಿಗೆ ಕೈಹಾಕಿದ್ದೆ ಇದನ್ನ ಅರಿತ‌ ವರ್ತಕರು ಅಂಗಡಿಯ ,ಮಾಲೀಕರು ತಾವಾಗಿಯೇ 35 ಅಡಿಗಳಿಗೆ ವಿಸ್ತರಣೆ ಮಾಡಿಕೊಂಡಿದ್ದಾರೆ.
69 ಅಡಿಗೆ ವಿಸ್ತರಣೆ ಮಾಡುವ ಸಲುವಾಗಿ ಕಟ್ಟಡ ಮಾಲಿಕರಿಗೆ ಪರಿಹಾರ‌ನೀಡುವ ಸಲುವಾಗಿ  ಸರ್ಕಾರಕ್ಕೆ  ಈಗಾಗಲೇ 96 ಕೋಟಿ ರೂ ಗೆ  ಪ್ರಸ್ತಾವನೆ ಸಲ್ಲಿಸಲಾಗಿದ್ದು ಅನುದಾನ ಬಂದ ತಕ್ಷಣ  ಕಟ್ಟಡ ಮಾಲಿಕರಿಗೆ ಪರಿಹಾರ‌ ನೀಡಿ  69 ಅಡಿಗಳಿಗೆ ವಿಸ್ತರಣೆ ಮಾಡ ಲಾಗುವುದು ಎಂದ ಅವರು, ಈಗಾಗಲೇ ತೆರವು ಮಾಡಿಕೊಂಡಿರುವ ಸ್ಥಳದಲ್ಲಿ ಚರಂಡಿಯನ್ನು ಮಾಡುವ ಕಾಮಗಾರಿ ಪ್ರಾರಂಭಿಸಲಾಗಿದ್ದು . ಈ ಕಾಮಗಾರಿಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಏಕೆಂದರೆ ಕಾಮಗಾರಿಯ ಅವಧಿಯು ಪೂರ್ಣಗೊಳ್ಳುವ ಹಂತದಲ್ಲಿದ್ದು ಈ ಹಂತದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸದೇ ಇದ್ದರೆ ಅನುದಾನ ಸರಕಾರಕ್ಕೆ ವಾಪಸ್ ಹೋಗಲಿದೆ ಹಾಗಾಗಿ ಕಾಮಗಾರಿ ಮಾಡಬೆಕಾಗಿದೆ ಎಂದರು.
Read also : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಂತಿಮ ಮತದಾರರ ಪಟ್ಟಿ ಪ್ರಕಟ 
ಸಿಪಿಐ ಸಿದ್ರಾಮಯ್ಯ ಮಾತನಾಡಿ,  ರಸ್ತೆಯ ಬದಿ ಚರಂಡಿ ಮಾಡುತ್ತಿದ್ದು  ಮಣ್ಣನ್ನು ವಾಹನಗಳಲ್ಲಿ ಸ್ಥಳಂತರ‌ ಮಾಡಿದರೆ ವಾಹನ‌ ಸಂಚಾರಕ್ಕೆ‌ಅನುಕೂಲವಾಗಲಿದೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಮಾಜಿ ಪ.ಪಂ ಅಧ್ಯಕ್ಷ  ಇಕ್ಬಾಲ್ , ಪಿ.ಮಂಜುನಾಥ್,  ಎಸ್ಸಿ ಘಟಕದ‌ ತಾಲೂಕು ಅಧ್ಯಕ್ಷ  ಮಹೇಶ್ವರಪ್ಪ , ಮುಖಂಡರು ಗೌಸ್ ಪೀರ್, ಶೇಖರಪ್ಪ ಸೇರಿದಂತೆ  ಇತರರು ಹಾಜರಿದ್ದರು.
ಅಭಿವೃದ್ಧಿ ಕಾರ್ಯಗಳಿಗೆ ಪ್ರತಿಯೊಬ್ಬರು ಸಹಕಾರ ಅಗತ್ಯ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು  ಕಾಮಗಾರಿ ಈಗಾಗಲೇ ಅವಧಿ ಪೂರ್ಣಗೊಳ್ಳಬೇಕಾಗಿತ್ತು ವಿಳಂಬವಾಗಿರುವುದರಿಂದ ಅನುದಾನ ಸರಕಾರಕ್ಕ  ವಾಪಾಸ್ಸು ಹೋಗಲಿದೆ ಈಗ ಸಾರ್ವಜನಿಕರ ಅನುಕೂಲಕ್ಕಾಗಿ ಚರಂಡಿ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು ಸರ್ಕಾರದಿಂದ ಅನುದಾನ ಬಂದ ತಕ್ಷಣ 69 ಅಡಿಗೆ ರಸ್ತೆ ವಿಸ್ತರಣೆಯನ್ನು ಮಾಡಲಾಗುವುದು. ರಸ್ತೆ ಅಭಿವೃದ್ದಿ ಕಾಮಗಾರಿ‌ ವಿಳಂಬ ವಾಗಿರುವುದರಿಂದ  5 ಕ್ಷ ರೂ ದಂಡ ವಿಧಿಸಿದೆ. ಹಾಗಾಗಿ ಚರಂಡಿ ಮಾಡಲಾಗುವುದು ಅನುದಾನ ಬಂದ ನಂತರ  ಅಗಲೀಕರಣದ ರಸ್ತರಯನ್ನು ವಿಸ್ತರಿಸಿದ‌ನಂತರ ಚರಂಡಿ ಪಕ್ಕದಲ್ಲಿ ರಸ್ತೆಯನ್ಜು ಮಾಡಲಾಗುವುದು.
 ಶಾಸಕ ಬಿ. ದೇವೇಂದ್ರಪ್ಪ.
TAGGED:Davanagere Newsdinamaana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂಶಾಸಕ ಬಿ.ದೇವೇಂದ್ರಪ್ಪ
Share This Article
Twitter Email Copy Link Print
Previous Article Davanagere ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಂತಿಮ ಮತದಾರರ ಪಟ್ಟಿ ಪ್ರಕಟ 
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Davanagere Viraktamatha : ಬಸವಣ್ಣನವರು ಇಂದಿಗೂ ನಮ್ಮ ನಡುವೆ ಜೀವಂತ :   ಬಸವಪ್ರಭು ಸ್ವಾಮೀಜಿ

ದಾವಣಗೆರೆ (Davanagere) :  ಕಲ್ಯಾಣ ಎಂದರೆ ಒಳಿತು ಎಂದರ್ಥ. ಬದುಕಿನಲ್ಲಿ ಒಳಿತನ್ನು ಸಾಧನೆ ಮಾಡುವುದೇ ನಿಜವಾದ ಕಲ್ಯಾಣವಾಗಿದೆ. ಸರ್ವರಿಗೂ ಒಳಿತನ್ನು ಬಯಸಿ…

By Dinamaana Kannada News

Davanagere | ರೈತರಿಗೆ 15 ದಿನಗಳಲ್ಲಿ ಪರಿಹಾರ : ಕಂದಾಯ ಸಚಿವ  ಕೃಷ್ಣ ಭೈರೇಗೌಡ

ದಾವಣಗೆರೆ : ಅ.25 (Davanagere) : ಮುಂದಿನ ಮೂರು ದಿನಗಳಲ್ಲಿ ಜಂಟಿ ಬೆಳೆ ಸಮೀಕ್ಷೆ ನಡೆಸಿ ಹಾನಿಯಾದ ರೈತರಿಗೆ ಬರುವ…

By Dinamaana Kannada News

Davanagere |10 ನೇ ತರಗತಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣ ಪ.ಜಾತಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ದಾವಣಗೆರೆ ಅ.07 (Davanagere) ; ಸಮಾಜ ಕಲ್ಯಾಣ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಂತಿಮ ಮತದಾರರ ಪಟ್ಟಿ ಪ್ರಕಟ 

By Dinamaana Kannada News
Davanagere
ತಾಜಾ ಸುದ್ದಿ

ಕಾಂಗ್ರೆಸ್‌ ಸರ್ಕಾರದ ಯೋಜನೆಗಳು ಬಡವರಿಗೆ ವರದಾನ : ಕಲ್ಲೇಶ್ ರಾಜ್ ಪಾಟೀಲ್

By Dinamaana Kannada News
Davanagere
ತಾಜಾ ಸುದ್ದಿಸಿನಿಮಾ

ಬರ್ಕತ್ ಅಲಿ ಕುಟುಂಬ ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೆ ಏರಲಿ : ನಟ ಪ್ರೇಮ್

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್‌ಗೆ ಮುಸ್ಲಿಂ ಸಮಾಜ ಒಮ್ಮತದ ನಿರ್ಣಯ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?