ಹರಿಹರ (Harihara) : ಶ್ರೀ ನಂದೀಶ್ವರ ಗ್ರಾಮಾಂತರ ಪ್ರೌಢಶಾಲೆಯ 1997-98 ರ ಸಾಲಿನ ಹಳೆಯ ವಿದ್ಯಾರ್ಥಿಗಳು ನಗರದ ಕ್ಷೇತ್ರನಾಥ ಹರಿಹರೇಶ್ವರ ದೇವಸ್ಥಾನದ ಆವರಣದಲ್ಲಿ ಸ್ನೇಹ ಸಮ್ಮೀಲನ ಹಾಗೂ ಗುರು ವಂದನಾ ಕಾರ್ಯಕ್ರಮ ಮಾಡುವ ಕುರಿತು ಪೂರ್ವಭಾವಿ ಸಭೆ ನಡೆಸಿದರು.
ವಕೀಲ ಚಂದ್ರಾಚಾರಿ, ರೇಖಾ ವಾಸನ, ಲೀಲಾವತಿ, ಹೇಮಾವತಿ, ಲಕ್ಷ್ಮಿ, ಗೀತಾ,ಶಾಂತರಾಜ್,ಗುಡ್ಡಾಚಾರಿ,ಅಜ್ಜಪ್ಪ, ಚನ್ನಬಸಪ್ಪ, ಮಧು, ಆಂಜನೇಯ ಸೇರಿದಂತೆ ಹಲವಾರು ಹಳೆಯ ವಿದ್ಯಾರ್ಥಿಗಳು ಇದ್ದರು.