ಹರಿಹರ (Harihara) : ಹರಿಹರದ ಜೈಭೀಮನಗರದಲ್ಲಿ ಮನೆಗೋಡೆ ಬಿದ್ದು ಗಾಯಗೊಂಡಿದ್ದ ಬಾಲಕಿ ಆಯೇಷಾರ ಕುಟುಂಬಸ್ಥರನ್ನು ದಾವಣಗೆರೆ ಆಸ್ಪತ್ರೆಯಲ್ಲಿ ಶನಿವಾರ ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್, ಪೌರಾಯುಕ್ತ ಸುಬ್ರಹ್ಮಣ್ಯ ಶ್ರೇಷ್ಟಿ, ಮುಖಂಡರಾದ ಮಾರುತಿ ಬೇಡರ್, ಫೈನಾನ್ಸ್ ಮಂಜಣ್ಣ ಭೇಟಿ ಮಾಡಿ ಸಾಂತ್ವಾನ ಹೇಳಿ, ಸಹಾಯಧನ ನೀಡಿದರು.
Read Also : Davanagere | ಅಧ್ಯಕ್ಷರಾಗಿ ಸಿ. ಚಂದ್ರಶೇಖರ್ ಐಗೂರು ಆಯ್ಕೆ