ಚಿತ್ರದುರ್ಗ (Chitradurga) : ಹೊಸದುರ್ಗ ತಾಲೂಕಿನ ಹೊಸದುರ್ಗ ಗರಗ ಗ್ರಾಮದ ತಿಪ್ಪೇಶ್ (30) ತಂದೆ ಮಂಜುನಾಥ ಇವರು ಏ.30 ರಂದು ಹೊಸದುರ್ಗದಿಂದ ಕಾಣೆಯಾಗಿದ್ದಾರೆ.
ಈ ವ್ಯಕ್ತಿ ಮೂಗನಾಗಿದ್ದು ಎಲ್ಲಿಯಾದರು ಕಂಡು ಬಂದಲ್ಲಿ ಶ್ರೀರಾಂಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
Read also : ಆಪರೇಷನ್ ಸಿಂಧೂರ್ ಯಶಸ್ಸು; ನಗರದೇವತೆಗೆ ಸಂಸದರಿಂದ ವಿಶೇಷ ಪೂಜೆ
ಈ ವ್ಯಕ್ತಿ ಕಂಡು ಬಂದಲ್ಲಿ PI ಶ್ರೀರಾಂಪುರ – 9480803156, ಶ್ರೀರಾಂಪುರ ಪೊಲೀಸ್ ಠಾಣೆ – 8277985566 ಈ ಸಂಖ್ಯೆಗಳಿಗೆ ಸಂರ್ಪಕಿಸುವಂತೆ ಕೋರಿದ್ದಾರೆ.