ಜಿಯೋ 28 ದಿನಗಳ ವ್ಯಾಲಿಡಿಟಿಯೊಂದಿಗೆ 2 ಹೊಸ ರೀಚಾರ್ಜ್ ಪ್ಲಾನ್‌ಗಳನ್ನು (₹196, ₹396) ಪರಿಚಯಿಸಿದೆ. ಈ ಪ್ಲಾನ್‌ಗಳೊಂದಿಗೆ ರೀಚಾರ್ಜ್ ಮಾಡಿಕೊಂಡರೆ, ದೂರದ ಪ್ರದೇಶಗಳಲ್ಲಿ JIO ಸಿಗ್ನಲ್ ಇಲ್ಲದಿದ್ದಾಗ BSNL ನೆಟ್‌ವರ್ಕ್ ಬಳಸಿಕೊಳ್ಳಬಹುದು.
ಇವುಗಳನ್ನು ಇಂಟ್ರಾ-ಸರ್ಕಲ್ ರೋಮಿಂಗ್ (ICR) ಪ್ಲಾನ್‌ಗಳು ಎಂದು ಕರೆಯಲಾಗುತ್ತದೆ.
ಇದು ಸದ್ಯಕ್ಕೆ ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿ ಲಭ್ಯವಿದೆ. ರೀಚಾರ್ಜ್ ನಂತರ, ಮೊದಲ ಬಾರಿಗೆ BSNL ನೆಟ್‌ವರ್ಕ್ ಬಳಸಿದಾಗ ಈ ಪ್ಲಾನ್ ಸಕ್ರಿಯ ಗೊಳ್ಳುತ್ತದೆ.
