ಆರ್ಥಿಕ ವಂಚನೆಗೆ ಒಳಗಾದ ಸಂತ್ರಸ್ತರಿಗೆ ತಕ್ಷಣ ನ್ಯಾಯ ಒದಗಿಸಲು Sachet ಪೋರ್ಟಲ್ ಅನ್ನು RBI ಪ್ರಾರಂಭಿಸಿದೆ.
ಅನಧಿಕೃತವಾಗಿ ಠೇವಣಿಗಳನ್ನು ಸಂಗ್ರಹಿಸುತ್ತಿರುವ ಸಂಸ್ಥೆ/ವ್ಯಕ್ತಿಗಳ ಬಗ್ಗೆ ದೂರು ನೀಡಲು ಇದನ್ನು ವಿನ್ಯಾಸಗೊಳಿಸಲಾಗಿದೆ.
ನೀವು ವಂಚನೆಗೊಳಗಾಗಿದ್ದರೆ, sachet.rbi.org.in ಪೋರ್ಟಲ್‌ನಲ್ಲಿ ಸಂಸ್ಥೆಯ ಹೆಸರು, ವಿಳಾಸ, ವಂಚನೆಯ ವಿವರಗಳ ಸಂಪೂರ್ಣ ಮಾಹಿತಿ ಒದಗಿಸಿ ದೂರು ನೀಡಬಹುದು.
ದೂರಿನ ಆಧಾರದ ಮೇಲೆ ಅದನ್ನು ಪೊಲೀಸರಿಗೆ ಅಥವಾ ತನಿಖಾ ಸಂಸ್ಥೆಗಳಿಗೆ ಕಳುಹಿಸಲಾಗುತ್ತದೆ.
