Bhadra dam water level today : ಬಯಲು ಸೀಮೆ ಜನರ ಜೀವನಾಡಿಯಾದ ಭದ್ರಾಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದೆ. ಇದರಿಂದ ಭದ್ರೆ ತುಂಬಲು 1.1 ಅಡಿ ಮಾತ್ರ ಬಾಕಿಯಿದೆ. ಮಳೆ ಪ್ರಮಾಣ ಹೆಚ್ಚಳವಾಗಿರುವ ಹಿನ್ನಲೆಯಲ್ಲಿ ನದಿಗಳು ಮೈದುಂಬಿ ಹರಿಯುತ್ತಿವೆ.
ಅ.18 .2025 ರಂದು 34430 ಕ್ಯೂಸೆಕ್ ನೀರಿನ ಹರಿವು ಇದ್ದು. ಭದ್ರಾ ಜಲಾಶಯದಿಂದ ಸದ್ಯ 39245 ನೀರು ಬಿಡಲಾಗುತ್ತಿದೆ. ಜಲಾಯಶದ ಇಂದಿನ ಮಟ್ಟ 184.9 ಇದ್ದು, ಜಲಾಯಶದ ಸಾಮರ್ಥ್ಯ 186 ಅಡಿಯಿದೆ. ತುಂಬಲು 1.1 ಅಡಿ ಬಾಕಿಯಿದೆ. ಹಿಂದಿನ ವರ್ಷ ಇದೇ ದಿನಕ್ಕೆ 180 ಅಡಿಯಿತ್ತು.
Read also : Political analysis|ಪರಮೇಶ್ವರ್ ಬೆನ್ನಲ್ಲಿ ಕಾಣುತ್ತಿದೆ ‘ರಾಮ’ಬಾಣ?
ಭದ್ರಾ ಜಲಾಯಶದ ನೀರಿನ ಮಟ್ಟ
- ಒಳ ಹರಿವು : 34430 ಕ್ಯೂಸೆಕ್
- ಹೊರ ಹರಿವು : 39245 ಕ್ಯೂಸೆಕ್
- ಇಂದಿನ ಮಟ್ಟ : 9