Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > DAVANAGERE NEWS : ಬಸವ ಮಾರ್ಗದಿಂದ ಸಮಾಜದ ಶುದ್ಧೀಕರಣ : ಸಿದ್ದರಾಮೇಶ್ವರ ಸ್ವಾಮೀಜಿ
ತಾಜಾ ಸುದ್ದಿ

DAVANAGERE NEWS : ಬಸವ ಮಾರ್ಗದಿಂದ ಸಮಾಜದ ಶುದ್ಧೀಕರಣ : ಸಿದ್ದರಾಮೇಶ್ವರ ಸ್ವಾಮೀಜಿ

Dinamaana Kannada News
Last updated: August 3, 2024 1:26 pm
Dinamaana Kannada News
Share
Davanagere
Davanagere
SHARE

ದಾವಣಗೆರೆ (Davangere district )  : ತತ್ವ – ಸತ್ವ ಮಹತ್ವಗಳ ಸಂಗಮವೇ ವಚನ ಶಾಸ್ತ್ರ ಸಾರ ಎಂದು ಭೋವಿ ಗುರುಪೀಠದ ಜಗದ್ಗುರುಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ (Shri Immadi Siddarameshwar Swamiji) ಹೇಳಿದರು.

ಆ 5 ರಂದು ಜರುಗಲಿರುವ ಸಿದ್ದರಾಮೇಶ್ವರ ದೇವರ ೬೨ನೇ ರಥೋತ್ಸವ ನಿಮಿತ್ತ ವಚನಾಭಿಷೇಕ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದರು.

ವಚನಗಳು ಪಚನವಾದರೆ ಮಾನವ ಕುಲಕೋಟಿಗಳು ಉದ್ದರಿಸುತ್ತವೆ. ವಚನಗಳ ನಿದರ್ಶನಗಳು ನಮಗೆ ದರ್ಶನವಾದರೆ ಮಾನವ ಮಹದೇವನಾಗುತ್ತಾನೆ. ವಚನಗಳ ಮನನ ಮತ್ತು ಸ್ಮರಣ ಪಥದಲ್ಲಿ ಮಾನವ ಸದ್ಗುಣವಂತನಾಗಲು ಸಾಧ್ಯವಿದೆ ಎಂದರು.

ಭಗವಂತನ ಸ್ಮರಣೆಯಿಂದ ಪುಳಕ ರೋಮಾಂಚನವಾಗುತ್ತದೆ. ಭಗವಂತನ ಮಾಟದ ನೋಟದಲ್ಲಿ ಮನಸ್ಸು ಮರೆಯಬೇಕು. ಭಗವಂತನ ನಾಮಸ್ಮರಣೆ ಝಳಕು ಬೆಳಕಾಗಿ ತುಳುಕಬೇಕು. ಸದ್ಗುಣ ನಮ್ಮ ಮನಸ್ಸಿನಲ್ಲಿ ಬೆಳಗಬೇಕು. ವಚನಗಳಿಂದ ಮನುಷ್ಯನ ಅಂತರAಗದ ಕಣ್ಣನ್ನು ತೆರೆಯಲ್ಪಡುತ್ತದೆ. ಮುಖದಲ್ಲಿ ಶಾಂತಿ ಕಣ್ಣಿನಲ್ಲಿ ಕಾಂತಿ ಬದುಕಿನಲ್ಲಿ ಸಾತ್ವಿಕದ ಕ್ರಾಂತಿ ನಡೆಯಬೇಕು ಎಂದು ನುಡಿದರು.

Read also : DAVANAGERE : ವೀರಶೈವ ಲಿಂಗಾಯತ : ವಿವಿಧ ಯೋಜನೆಯ ಸಾಲ ಸೌಲಭ್ಯ ಅರ್ಜಿ ಆಹ್ವಾನ

ವಚನಗಳ ಕಂಪು ನಮ್ಮ ಬದುಕಿನ ತಂಪು, ವಚನಗಳ ಇಂಪು ನಮ್ಮ ಬದುಕು ಸೋಂಪು, ನಮ್ಮ ಬದುಕಿನಲ್ಲಿ ವಚನಗಳ ಗಾಳಿ ಗಂಧ ಪರಿಮಳವು ಹರಡಿಕೊಳ್ಳಬೇಕು. ವಚನಗಳಲ್ಲಿರುವ ಮಹಾದಾಶಯಗಳು ಬದುಕಿನಲ್ಲಿ ಅಳವಡಿಸಿಕೊಂಡರೆ ಮಹಾಮಾನವನಾಗುತ್ತಾನೆ. ವಾಸ್ತವದಲ್ಲಿ ಮನುಷ್ಯನಿಗೆ ಸಮಯ, ವ್ಯವಧಾನ, ಸಹನೆ ಇಲ್ಲದಂತಾಗಿದೆ ಮೌಲ್ಯಗಳನ್ನು ಕಳೆದುಕೊಂಡು ನೀತಿ ಭ್ರಷ್ಟವಾಗಿರುವ ಆಧುನಿಕ ಸಮಾಜದ ಶುದ್ಧೀಕರಣಕ್ಕೆ ಇರುವ ಒಂದೇ ದಾರಿ ವಚನ ಶಾಸ್ತ್ರ ಸಾರ ಕೊಟ್ಟಿರುವ ಬಸವ ಮಾರ್ಗವೆಂದು ತಿಳಿಸಿದರು.

ಉತ್ಸವ ಸಮಿತಿ ಹಾಗೂ ಪೀಠದ ಧರ್ಮದರ್ಶಿ ಹೆಚ್ ಮಂಜುನಾಥ್, ಜಯಣ್ಣ. ಎಚ್, ಗೋಪಾಲ್ ವಿ, ನಾಗರಾಜ್ ಎ ಬಿ, ವಿನಾಯಕ್. ಬಿ.ಎನ್, ವೆಂಕಟೇಶ್, ಚಟ್ನಹಳ್ಳಿ ವಿ ರಾಜಣ್ಣ, ಹೆಚ್ ಎಸ್ ಗಣೇಶ, ಬಸವರಾಜ್ ಹೆಚ್, ದಶರಥ ವೈ, ಪಿ ರವಿಕುಮಾರ, ಹೆಚ್ ಡಿ ವಿಜಯ, ತರಕಾರಿ ಮೂರ್ತ್ಯಪ್ಪ, ಜಿ ಸಿ ಮಂಜಪ್ಪ ಹಾಗೂ ಇತರರು ಇದ್ದರು.

TAGGED:Davanagere districtDinamana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Applications invited DAVANAGERE : ವೀರಶೈವ ಲಿಂಗಾಯತ : ವಿವಿಧ ಯೋಜನೆಯ ಸಾಲ ಸೌಲಭ್ಯ ಅರ್ಜಿ ಆಹ್ವಾನ
Next Article davanagere DAVANAGERE : ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಸರಕಾರ ಮುಂದಾಗಲಿ :  ಕೆ.ರಾಘವೇಂದ್ರ ನಾಯರಿ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಸ್ಮಶಾನದಲ್ಲಿ ಅಕ್ರಮ ಮಣ್ಣು ಸಾಗಾಟ : ಕಠಿಣ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ

ದಾವಣಗೆರೆ (Davanagere): ಸ್ಮಶಾನದಲ್ಲಿ ಅಕ್ರಮ ಮಣ್ಣು ಸಾಗಾಟ ಮತ್ತು ಪೂರ್ವಜರ ಸಮಾಧಿಗಳ ವಿರೂಪ ಗೊಳಿಸಿರುವ ಅಕ್ರಮ ಮಣ್ಣು ಸಾಗಾಟಗಾರರ ವಿರುದ್ಧ…

By Dinamaana Kannada News

Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 45 : ಮಕ್ಕಳೂ ಅಂತರ್ಮುಖಿಗಳಾಗುವುದು ಎಂದರೆ…….

Kannada News | Sanduru Stories | Dinamaana.com | 05-06-2024 ಅಗಾಧ ಮೌನ (Sanduru Stories) ಯುದ್ಧ ಮುಗಿದ ನಂತರ…

By Dinamaana Kannada News

ಸಿದ್ದರಾಮಯ್ಯನವರನ್ನು ಅಂಬೇಡ್ಕರಗೆ ಹೋಲಿಸಿರುವುದು ಖಂಡನೀಯ : ಆಲೂರು ನಿಂಗರಾಜ್

ದಾವಣಗೆರೆ (Davanagere) : ಸಾಮಾಜಿಕ ನ್ಯಾಯದ ಹರಿಕಾರ ಎಂಬಂತೆ ಬಿಂಬಿಸುತ್ತಿರುವ ಸಿದ್ದರಾಮಯ್ಯನವರು ಹರಿಯಾಣ, ತೆಲಂಗಾಣ, ಆಂಧ್ರಪ್ರದೇಶ, ಪಂಜಾಬ್ ರಾಜ್ಯಗಳ ಎದುರು…

By Dinamaana Kannada News

You Might Also Like

CEO Gitte Madhava Vitthal Rao
ತಾಜಾ ಸುದ್ದಿ

ಕುಷ್ಠರೋಗ ನಿವಾರಣೆಗೆ ಅರಿವು ಮೂಡಿಸಿ : ಸಿಇಓ ಗಿತ್ತೆ ಮಾಧವ ವಿಠಲ ರಾವ್

By Dinamaana Kannada News
Davanagere
ತಾಜಾ ಸುದ್ದಿ

ಮೈಕ್ರೋ ಫೈನಾನ್ಸ್ ನವರು ಕಿರುಕುಳ ನೀಡಿದರೆ ದೂರು ನೀಡಿ : ಎಸ್ಪಿ

By Dinamaana Kannada News
vinaykumara G B
ತಾಜಾ ಸುದ್ದಿ

ಯಾರೂ ಕರೆದು ಅವಕಾಶ ಕೊಡಲ್ಲ, ನಾವೇ ಸೃಷ್ಟಿಸಿಕೊಳ್ಳಬೇಕು: ವಿನಯ್ ಕುಮಾರ್  

By Dinamaana Kannada News
Davanagere
ತಾಜಾ ಸುದ್ದಿ

ಭ್ರಷ್ಟಾಚಾರ ಪ್ರಜಾಪ್ರಭುತ್ವದ ಶತ್ರು: ಜಿಲ್ಲಾ ನ್ಯಾ.ಡಿ.ಕೆ.ವೇಲಾ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?