ಹರಿಹರ: ಹರಿಹರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಈದ್ ಮಿಲಾದ್ ನಿಮಿತ್ತ ಕರ್ನಾಟಕರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ತಾಲ್ಲೂಕು ಘಟಕದಿಂದ ರೋಗಿಗಳಿಗೆ ಹಣ್ಣು, ಹಂಪಲು ವಿತರಿಸಲಾಯಿತು.
ಕರವೇ ಪದಾಧಿಕಾರಿಗಳಾದ ವೈ.ರಮೇಶ್ ಮಾನೆ, ಪ್ರೀತಮ್ ಬಾಬು, ಬಿ.ಮುಗ್ದುಮ್, ಸಿದ್ದಪ್ಪ, ಹಾಲಸ್ವಾಮಿ, ಡಾ. ಮೊಹಮ್ಮದ್ ಇಸಾಖ್, ಶ್ರೀನಿಧಿ, ಸಿದ್ದೇಶ್, ಅಲಿಅಕ್ಬರ್, ಶಂಕರ್ ದುರ್ಗೋಜಿ, ಮೊಹಮ್ಮದ್ ಯಾಸೀನ್, ಸುರೇಶ್ ತುಂಬಿಗೆರೆ, ಹನುಮತಪ್ಪ, ಅನೀಸ್ ಹಾಗೂ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.
Read also : ಶಿಕ್ಷಕರ ದಿನಾಚರಣೆ|ಅರಿವೆಂಬ ರವಿಯು ಮೂಡಲು : ಗೀತಾ ಭರಮಸಾಗರ