Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 46 : ಯಾರೋ ರೋದಿಸುತ್ತಿರಬೇಕು!
Blog

Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 46 : ಯಾರೋ ರೋದಿಸುತ್ತಿರಬೇಕು!

Dinamaana Kannada News
Last updated: June 6, 2024 3:24 am
Dinamaana Kannada News
Share
SONDURU
ಸೊಂಡೂರಿನ ಕಗ್ಗತ್ತಲೆಯ ಕಥನಗಳು
SHARE

Kannada News | Sanduru Stories | Dinamaana.com | 06-06-2024

ಸುಮ್ಮನೆ ಕಣ್ಣು ಮುಚ್ಚಿ ಧ್ಯಾನಿಸುತ್ತೇನೆ (Sanduru Stories)

ಸುಮ್ಮನೆ ಕಣ್ಣು ಮುಚ್ಚಿ ಧ್ಯಾನಿಸುತ್ತೇನೆ . ಕಣ್ಣ ಮುಂದೆ ಯಾರೋ ಬಿಕ್ಕುತ್ತಿರುವಂತೆ ಭಾಸವಾಗುತ್ತಿದೆ.ಸೊಂಡೂರಿನ ಮನೆಗಳಿಂದ ಮುದುಕರು,ಮಕ್ಕಳಾದಿಯಾಗಿ ಮುಂಜಾನೆ ಎದ್ದ ಕೂಡಲೇ ಕೈ ಮುಗಿಯುತ್ತಿದ್ದ ಅದೇ ಬೆಟ್ಟಗಳು,ಈಗ ನಮ್ಮನ್ನು ಬದುಕಿಸಿರಪ್ಪೋ…ಎಂದು ಬೇಡುತ್ತಿರುವ ಹಾಗೆ ತೋರುತ್ತಿವೆ.

ನಾಚಿಕೆಯಿಂದ ಮೈ ಮುಚ್ಚಿಕೊಳ್ಳುತ್ತಿವೆ (Sanduru Stories)

ಹೌದು,ಬೆಟ್ಟ-ಗುಡ್ಡಗಳೆಂದೂ ಮಾತನಾಡುವುದಿಲ್ಲ ನಿಜ,ಆದರೆ ದುಃಖಿಸುತ್ತವೆ.ಅಕ್ರಮ ಗಣಿಗಾರಿಕೆಯಿಂದಾಗಿ ತೊನ್ನು ಹತ್ತಿದ ಮೈಯ್ಯನ್ನು ತೋರಲು ನಾಚಿಕೆಯಿಂದ ಮೈ ಮುಚ್ಚಿಕೊಳ್ಳಲಾಗದೆ ಒದ್ದಾಡುತ್ತಿರುವಂತೆ ತೋರುವ,ಗುಡ್ಡಗಳ ನೋವಿಗೆ ಕನಿಕರದ ನೋಟಗಳನ್ನು ಬಿಟ್ಟು ಬಡ ಜನರು ಮತ್ತಿನ್ನೇನು ತಾನೆ ಮಾಡಲು ಸಾಧ್ಯ ಹೇಳಿ?

ಹಳೆಯ ಕಾಲದ ನೆನಪುಗಳಿಗೆ ಜಾರಿದರೂ.. (Sanduru Stories)

ಹೀಗಿದ್ದರೂ ಮೊನ್ನೆ ದಿನ ಯಾವುದೋ ಅಡ್ಡಮಳೆಯೊಂದು ಸುರಿವ ಮುನ್ನ ಧೂಳೆಬ್ಬಿಸಿತಂತೆ.ಮಣ್ಣ ವಾಸನೆಗೆ ಒಂದರೆಕ್ಷಣ ಜನರೆಲ್ಲ ಹಳೆಯ ಕಾಲದ ನೆನಪುಗಳಿಗೆ ಜಾರಿದ್ದರೆಂದು ಗೆಳೆಯನೊಬ್ಬ  ಹೇಳಿದ. ಮುಚ್ಚಿದ ಬಾಗಿಲುಗಳಿಂದ ಯಾವೊಬ್ಬ ಹುಡುಗನೂ ಹರಿವ ನೀರಲ್ಲಿ ಕಾಗದದ ದೋಣಿ ಬಿಡುತ್ತಿಲ್ಲ. ಬಾಗಿಲುಗಳಾಚೆಗೂ ಮೌನ ಆವರಿಸಿದೆ.

Read also : ಸೊಂಡೂರಿನ ಕಗ್ಗತ್ತಲೆಯ ಕಥನಗಳು-25 ಅವರು ಮೌನವಾಗಿ ಬಿಡುತ್ತಾರೆ!

ಜಾತ್ರೆಯ ಸಡಗರವೆಲ್ಲ ನೆನಪಾಗುತ್ತಿವೆ .. (Sanduru Stories)

ಒಳಗಿರುವ ಹಾಗೆ. ಸೊಂಡೂರಿನಲ್ಲಿ ಹೀಗೆ ಮಳೆ ಸುರಿಯುತ್ತಿರುವಾಗ, ಕುಣಿವ ಹುಡುಗರ ದಂಡು, ಮುಂಬರುವ ಬೆಳೆಯ ಕನಸಿನಲಿ ಅಪರೂಪಕ್ಕೊಮ್ಮೆಯಾದರೂ ನಗುತ್ತಿದ್ದ ಮುದುಕರು…., ಜಾತ್ರೆಯ ಸಡಗರವೆಲ್ಲ ನೆನಪಾಗುತ್ತಿದೆ.  ಈಗ, ಒಂದೇ ಸಮನೆ ಸುರಿಯುತ್ತಿರುವ ಮಳೆ, ಎಲ್ಲರ ಎದೆಗಳಲ್ಲೂ ಸುರಿವ ಭಾವನೆಗಳ ಮಳೆಯಂತೆ ತೋರುತ್ತಿದೆ.

 

ಕಾಡು ಬೆಟ್ಟ ಸವೆದರೂ…

ಸುರಿಯುತ್ತಿರುವುದು ಮಳೆಯಲ್ಲವದು,

ಬಹುಶಃ ಯಾರೋ ರೋದಿಸುತ್ತಿರಬೇಕು!

ಬೇಡ ಬೇಡವೆಂದರೂ ಸೊಂಡೂರು ಎದೆಯೊಳಗೆ ಇಳಿಯುತ್ತಲೇ ಇದೆ.

       ಬಿ.ಶ್ರೀನಿವಾಸ

Share This Article
Twitter Email Copy Link Print
Previous Article Davanagere ಟೈಲರ್ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ಸ್ಥಾಪನೆಗೆ ಆಗ್ರಹ
Next Article davanagere ತಪೋವನದಲ್ಲಿ ಪರಿಸರ ದಿನಾಚರಣೆ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Davanagere | ಭದ್ರಾ ಅಚ್ಚುಕಟ್ಟು ಸಮೀಕ್ಷೆಗೆ ಒಳಪಡಿಸಲು ತೇಜಸ್ವಿ ಪಟೇಲ್ ಮನವಿ

ದಾವಣಗೆರೆ (Davanagere): ಭದ್ರಾ ಜಲಾಶಯದಿಂದ ನೀರು ಹರಿಸಲು ಆರಂಭಿಸಿ ಸುಮಾರು 60 ವರ್ಷಗಳಲ್ಲಿ ಹಲವು ಬದಲಾವಣೆಗಳಾಗಿದ್ದು, ತಜ್ಞರ ತಂಡವೊಂದನ್ನು ರಚಿಸಿ…

By Dinamaana Kannada News

ಆರ್.ರವಿಗೆ ‘ಎಂ.ನಾಗೇಂದ್ರರಾವ್’ ಪ್ರಶಸ್ತಿ

ದಾವಣಗೆರೆ:  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರತಿವರ್ಷ ಕೊಡ ಮಾಡುವ ಕೆಯುಡಬ್ಲ್ಯೂಯುಜೆ ದತ್ತಿನಿಧಿ ಪ್ರಶಸ್ತಿಗಳನ್ನು ಗುರುವಾರ ಘೋಷಣೆ ಮಾಡಿದ್ದು, ದಾವಣಗೆರೆ…

By Dinamaana Kannada News

ಬರಿಗೈ ದಾಸ ‘ಸಸಿಕಾಂತ್ ಸೆಂಥಿಲ್’’ ರಾಜಕೀಯಗಾಥೆ !

Kannada News |Dinamaanada Hemme   | Dinamaana.com | 01-07-2024 'ಧನಮಯಂ ಜಗತ್’ಹಣವಿಲ್ಲದೇ ಬರಿಗೈಲಿನ ಬದುಕನ್ನು ಊಹಿಸಿಕೊಳ್ಳುವುದಕ್ಕೂ ಕಷ್ಟ.…

By Dinamaana Kannada News

You Might Also Like

BHADRA DAM
Blog

ಭದ್ರಾಜಲಾಶಯ ಭರ್ತಿಗೆ 1.1 ಅಡಿ ಮಾತ್ರ ಬಾಕಿ

By Dinamaana Kannada News
Judge Mahavir M. Karennavara
Blog

ದಾವಣಗೆರೆ : ಯುವಕರು ಏಡ್ಸ್ ಬಗ್ಗೆ ಜಾಗೃತಿವಹಿಸುವುದು ಅತೀ ಮುಖ್ಯ

By Dinamaana Kannada News
District Congress
Blog

ದಾವಣಗೆರೆ|ಅಮರ ಜವಾನ್ ಪಾರ್ಕ್‍ನಲ್ಲಿ ಜಿಲ್ಲಾ ಕಾಂಗ್ರೆಸ್‍ನಿಂದ “ಕ್ರಾಂತಿ ಜ್ಯೋತಿ” ದಿನಾಚರಣೆ

By Dinamaana Kannada News
Eeshwaramma Higher Primary and High School
Blog

ದಾವಣಗೆರೆ |ʼರಕ್ಷಾ ಬಂಧನ’ ಒಂದು ಹೃದಯ ಸ್ಪರ್ಶಿ ಆಚರಣೆ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?