(ಕಳೆದ ಸಂಚಿಕೆಯಿಂದ ) ಭಾರತ ಸ್ವಾತಂತ್ರ್ಯಪಡೆದ ಮುಕ್ಕಾಲು ಶತಮಾನದ ಈ ಕಾಲಘಟ್ಟದಲ್ಲಿ, ರಾಷ್ಟ್ರವು ಹಲವಾರು ದಿಕ್ಕುಗಳಲ್ಲಿ ಪ್ರಗತಿಯನ್ನು ದಾಖಲಿಸಿದೆ ಎಂದು ಹೇಳಲಾಗುತ್ತಿದೆ. ಆದರೆ, ಅದು ಈ ದೇಶದ ಎಸ್‌ಸಿ,ಎಸ್‌ಟಿ. ಮತ್ತು ಹಿಂದುಳಿದ ವರ್ಗಗಳಂತಹ ಶ್ರಮಿಕ ವರ್ಗಗಳಿಗೆ ಲಭ್ಯವಾಗಬೇಕಾಗಿದ್ದ ಸೌಲಭ್ಯಗಳು ಇನ್ನೂ ದೊರೆತಿಲ್ಲದಿರುವುದು…
Subscribe Now for Real-time Updates on the Latest Stories!
Stories you've read in the last 48 hours will show up here.
ಮಹಾತ್ಮ ಗಾಂಧಿ: ಸತ್ಯ ಮತ್ತು ಅಹಿಂಸೆಯ ಹಾದಿಯಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ 'ಮಹಾತ್ಮ' ಎಂಬ ಪದಕ್ಕೆ ಅನ್ವರ್ಥವಾಗಿ ನಿಂತವರು ಮೋಹನ್‌ದಾಸ್ ಕರಮ್‌ಚಂದ್ ಗಾಂಧಿಯವರು. ಇವರನ್ನು ನಾವು…
'ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ' ' ಗುರುದೇವೋಭವ.... ಇವುಗಳು ಬರೀ ಪದಗಳ ಸಾಲಲ್ಲ.... ಜಗತ್ತಿನಾದ್ಯಂತ ಸರ್ವಕಾಲಿಕವಾಗಿ ಗೌರವಿಸಲ್ಪಟ್ಟ ವ್ಯಕ್ತಿಯೊಬ್ಬ ಇರಬಹುದಾದರೆ ಆತ ಜ್ಞಾನದಾಸೋಹ ಮಾಡಬಲ್ಲ…
ಸ್ವಾತಂತ್ರ್ಯ ದಿನಾಚರಣೆಯೆಂದರೆ, ವಸಾಹತುಶಾಹಿ ದಾಸ್ಯದಿಂದ ಬಿಡುಗಡೆ ಪಡೆಯಲು ಹೋರಾಡಿದವರನ್ನು ಸ್ಮರಿಸಿ ಅವರ ನೆನಪನ್ನು ಹೊಸ ತಲೆಮಾರಿಗೆ ದಾಟಿಸುವ ಕೆಲಸ. ಆದರೆ ಕಳೆದ ಕೆಲವು ವರ್ಷಗಳಿಂದ ಸ್ವಾತಂತ್ರ್ಯ ದಿನಾಚರಣೆ…
ಹಾಲಿ ಶಾಸಕರ ಸ್ವಗ್ರಾಮದಲ್ಲಿಯೇ ಪ್ರಜಾಪ್ರಭುತ್ವವನ್ನು ಅಸ್ಪೃಶ್ಯತೆಯ ಕಗ್ಗತ್ತಲಲ್ಲಿ ಕೂರಿಸಲಾಗಿದೆ.... ಬೆನಕನಹಳ್ಳಿ ಗ್ರಾಮ ಪಂಚಾಯತಿಯ ಕಾರ್ಯಾಲಯದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ನಿರಗಂಟಿಯೊರ್ವನ ಹೆಂಡತಿ ಗ್ರಾಮ ಪಂಚಾಯತಿಯ ಅಧ್ಯಕ್ಷಣಿಯಾಗಿ ಅವಿರೋಧವಾಗಿ…
Make sure when leaving the world, Not just you were good, but leave A good world ನೀನು ಉತ್ತಮವಾಗಿದ್ದ ಬಗ್ಗೆ ಮಾತ್ರವಲ್ಲ-…
ಹನ್ನೆರಡನೆಯ ಶತಮಾನದ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರ, ಅನುಭವಮಂಟಪದ ಮಹಾನುಭಾವಿ, ಅನುಪಮಚೇತನ ಹಾಗೂ ಬಸವಣ್ಣನವರ ನಿಕಟವರ್ತಿಯಾಗಿದ್ದವರು ಹಡಪದ ಅಪ್ಪಣ್ಣನವರು. ಕಲ್ಯಾಣದಲ್ಲಿ ಸರ್ವ ಶಿವಶರಣರ ನಿಕಟ…
ಮನೆಗೆ ಸುಣ್ಣ ಬಳಿಯದೆ,, ಹೊಸ ಬಟ್ಟೆಯಿಲ್ಲದೆ ಸಲೀಸಾಗಿ ಸಾಗುವ ಹಬ್ಬವೆಂದರೆ ಮೊಹರಂ. ಬಣ್ಣ ಬಣ್ಣದ ಹುಲಿವೇಷದ ಯುವಹುಲಿ, ಮರಿಹುಲಿಗಳ ಕುಣಿತ ನೋಡುವುದೇ ಚೆಂದ. ವಯಸ್ಸಾದರೂ ವರುಷಕ್ಕೊಂದು ಬಾರಿ…
ವಚನಸಾಹಿತ್ಯ ಸಂಗ್ರಹಕಾರ, ಶರಣ ಸಾಹಿತ್ಯವನ್ನು ಜನಸಾಮಾನ್ಯರಿಗೆ ಪರಿಚಯಿಸಿ, ಶರಣ ಸಂಸ್ಕøತಿಯನ್ನು, ಶಿವಶರಣರ ವಿಚಾರದಾರೆ, ಚಿಂತನೆ, ಸಮಾಜಮುಖಿ ಕಾಳಜಿಗಳನ್ನೂ, ಶ್ರದ್ಧೆಯಿಂದ, ಪರಿಶ್ರಮದಿಂದ ಕನ್ನಡನಾಡಿನಲ್ಲಿ ಜೀವಂತವಾಗಿಸದವರು ಡಾ.ಫ.ಗು. ಹಳಕಟ್ಟಿಯವರು. ವಚನಗಳ…
Sign in to your account