ದಾವಣಗೆರೆ ಸೆ.19: ದಾವಣಗೆರೆಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಇಲ್ಲಿ ಖಾಲಿ ಇರುವ ವಿವಿಧ ವೃತ್ತಿ ತರಬೇತಿಗಳಿಗೆ ಆಪ್‍ಲೈನ್ ಮೂಲಕ ಪ್ರವೇಶ ಪಡೆಯುವರಿಗೆ ಸೆ. 30 ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ.
Read also : ದಾವಣಗೆರೆ : ನೇರ ಸಾಲ ಯೋಜನೆಗೆ ಅರ್ಜಿ ಆಹ್ವಾನ
ಪ್ರಸ್ತುತ ಕೈಗಾರಿಕೆ ಸಂಸ್ಥೆಯಲ್ಲಿ 24 ಎಂಎಂಟಿಎಂ, 24 ಡಿಎಂಎಂ, 26 ಸಿಒಪಿಒ, 1 ಮ್ಯೆಕಾನಿಕ್ ಡಿಸೇಲ್, 20 ರೊಬೋಟೆಕ್ ತರಬೇತಿ, 1 ಎಎಂ , 4 ಎಂಎಂವಿ , 1 ಆರ್‍ಎಸಿಟಿ ತರಬೇತಿ, 28 ಎಂಪಿಸಿಎ, 20 ಇಡಿಟಿ ಮತ್ತು 6 ವಿಎಡಿ ತರಬೇತಿ ವೃತ್ತಿಗಳಲ್ಲಿ ಖಾಲಿ ಉಳಿದಿರುವ ಸ್ಥಾನಗಳಿಗೆ ಪ್ರವೇಶಕ್ಕಾಗಿ ಅರ್ಜಿಗಳನ್ನು ಸಲ್ಲಿಸುವಂತೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
