Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ಆರೋಗ್ಯ > ಬೇಸಿಗೆ ಕಾಲದಲ್ಲಿ ಅಲರ್ಜಿ ಹಾಗೂ ದಮ್ಮಿನ ರೋಗಿಗಳ ವಿಶೇಷ ಕಾಳಜಿ ಅವಶ್ಯ
ಆರೋಗ್ಯ

ಬೇಸಿಗೆ ಕಾಲದಲ್ಲಿ ಅಲರ್ಜಿ ಹಾಗೂ ದಮ್ಮಿನ ರೋಗಿಗಳ ವಿಶೇಷ ಕಾಳಜಿ ಅವಶ್ಯ

Dinamaana Kannada News
Last updated: May 13, 2024 5:36 am
Dinamaana Kannada News
Share
davanagere
ಡಾ. ಎನ್.ಹೆಚ್. ಕೃಷ್ಣ, ಶ್ವಾಸಕೋಶ ಹಾಗೂ ಉಸಿರಾಟದ ಕಾಯಿಲೆಗಳ ಸಲಹಾ ವೈದ್ಯರು, ದಾವಣಗೆರೆ
SHARE

ಕಳೆದ ಹಲವು ದಿನಗಳಿಂದ ಬಿಸಿಲಿನ ಪ್ರಕೋಪ ಮಿತಿ ಮೀರಿದ್ದು 40 ಡಿಗ್ರಿ ದಾಟುತ್ತಿದೆ, ಇಂತಹ ಸಮಯದಲ್ಲಿ ಉಬ್ಬಸದ ಹಾಗೂ ಡಸ್ಟ್ ಅಲರ್ಜಿ ರೋಗಿಗಳಿಗೆ ವಿಶೇಷ ಕಾಳಜಿಯ ಅವಶ್ಯಕತೆ ಇದೆ.

COPD ಕಾಯಿಲೆಯು ಅಸ್ತಮಾಗಿಂತ ಭಿನ್ನವಾಗಿದ್ದು ಇದು 40 ವರ್ಷ ಮೇಲ್ಪಟ್ಟವರಲ್ಲಿ ಕಂಡು ಬರುತ್ತದೆ. (ಅಸ್ತಮಾ ಅಲರ್ಜಿ ಕಾಯಿಲೆಗಳು ಸಣ್ಣ ವಯಸ್ಸಿಗೇ ಶುರು ಆಗುತ್ತದೆ). ಅಸ್ತಮಾ ಹಾಗೆ COPD (Chronic Obstructive Pulmonary Disease) ಅಲರ್ಜಿ ಸಂಬಂಧ ಬರುವುದಿಲ್ಲ. ವಾತಾವರಣದಲ್ಲಿ ಸಣ್ಣ ಕಣಗಳು (ಕಾಟನ್ ಮಿಲ್) ಇರುವೆಡೆ ದೀರ್ಘಕಾಲ ಕೆಲಸ ಮಾಡಿದವರಿಗೆ,  ಸುದೀರ್ಘ ಧೂಮಪಾನಿಗಳಿಗೆ, ಅನಿಯಂತ್ರಿತ ಅಸ್ತಮಾ ತುಂಬಾ ವರ್ಷ ಇದ್ದರೆ, ಈ ಹಿಂದೆ TB ಕಾಯಿಲೆ ಆಗಿದ್ದರೆ, ಅವರಿಗೆ ಬರುವ ಉಬ್ಬಸ ಕಾಯಿಲೆಯೇ COPD.

A)ಸಮಸ್ಯೆಗಳು:

1) ಉಬ್ಬಸದ ಸಿ.ಓ.ಪಿ.ಡಿ. ಕಾಯಿಲೆ ರೋಗಿಗಳಿಗೆ ವಾತಾವರಣದಲ್ಲಿ ಧಗೆ ಏರಿದಂತೆ ತೀವ್ರ ಉಸಿರಾಟದ ತೊಂದರೆ ಶುರು ಆಗುತ್ತದೆ.

(ನೆನಪಿರಲಿ: ಅಸ್ತಮಾ ರೋಗಿಗಳಿಗೆ ವಿಭಿನ್ನವಾಗಿ ಚಳಿ ಮತ್ತು ಮಳೆಗಾಲದಲ್ಲಿ ಈ ತೊಂದರೆ ಆಗುತ್ತದೆ)

2) COPD ರೋಗಿಗಳಿಗೆ ಈ ಸಂದರ್ಭದಲ್ಲಿ ನಿತ್ಯ ಕರ್ಮಗಳಾದ ಸ್ನಾನ ಶೌಚ ಗಳಿಗೂ ತೀವ್ರ ಉಬ್ಬಸ ಬರುತ್ತದೆ.

3) ಹೆಚ್ಚು ನಡೆದಾಡಲು ಮತ್ತು ಮೆಟ್ಟಿಲು ಹತ್ತಲು ಸಾಧ್ಯವಾಗುವುದಿಲ್ಲ.

4) ಡಸ್ಟ್ ಅಲರ್ಜಿ ನೆಗಡಿ ಕೆಮ್ಮಿನ ರೋಗಿಗಳಿಗೆ ಬೇಸಿಗೆ ಕಾಲದಲ್ಲಿ ಧೂಳಿನಿಂದ ಈ ಕಾಯಿಲೆ ಉಲ್ಪಣಿಸುತ್ತದೆ.

5) ಟ್ರಾಫಿಕ್ ಧೂಳು ಹಾಗೂ ಹೊಗೆಗೆ ಅಲರ್ಜಿ ರೋಗಿಗಳಿಗೆ ನೆಗಡಿ ಕೆಮ್ಮು ಸತತವಾಗಿ ಕಾಡುವ ಸಾಧ್ಯತೆ ಇರುತ್ತದೆ.

6) ನಿರ್ಜಲೀಕರಣ (Dehydration) ಬೇಸಿಗೆಯಲ್ಲಿ ತುಂಬಾ ಬೆವರಿನಿಂದ ಉಂಟಾಗಿ ವಯಸ್ಸಾದ COPD ಕಾಯಿಲೆ ರೋಗಿಗಳು ತುಂಬಾ ಸುಸ್ತು ಅನುಭವಿಸುತ್ತಾರೆ.

 

B)ಸಲಹೆಗಳು:

 

1) COPD ರೋಗಿಗಳು ಯಾವ ಕಾರಣಕ್ಕೂ ಸೂರ್ಯನ ಬಿಸಿಲಲ್ಲಿ ಹೊರಗೆ ಬರ ಕೂಡದು.

2) COPD ರೋಗಿಗಳು ಮನೆಯ ಅತ್ಯಂತ ತಂಪಾದ ಹಾಗೂ ಗಾಳಿ ಆಡುವ ಕೊಠಡಿಯಲ್ಲಿ ಇರಬೇಕು.

ಏಸಿ ಅಥವಾ ಫ್ಯಾನ್ ಸೌಲಭ್ಯ ಇದ್ದರೆ ಬಳಸಿ.

3) ಸಾಕಷ್ಟು ಬಾರಿ ನೀರು ಅಥವಾ ಇನ್ನಿತರೆ ಜ್ಯೂಸ್, ಎಳನೀರು ಸೇವಿಸಬೇಕು.

4) ಉಬ್ಬಸ ಹೆಚ್ಚಾದಾಗ ತಕ್ಷಣ ಸರಿ ಪಡಿಸಲು ಮನೆಯಲ್ಲಿ ಒಂದು ನೆಬ್ಯುಲೈಸರ್ ಇರಬೇಕು.

5) ತುಂಬಾ ಓಡಾಡುವುದು ಹಾಗೂ ಮೆಟ್ಟಿಲು ಹತ್ತುವುದು ಸೂರ್ಯ ಮುಳುಗುವ ತನಕ ಬೇಡ.

6) COPD ರೋಗಿಗಳು ರಾತ್ರಿ ಮಲಗುವಾಗ ತಮ್ಮ ಪಕ್ಕ ಒಂದು ಬೆಲ್ ಅಥವಾ ಗಂಟೆ ಇಟ್ಟುಕೊಂಡಿರಬೇಕು, ಏಕೆಂದರೆ ಬೆಳಗಿನ ಜಾವದಲ್ಲಿ ತೀವ್ರ ಬಿಸಿಲಿನ ವಾತಾವರಣ ಸ್ವಲ್ಪ ತಂಪಾಗಿ ಬದಲು ಆಗುವುದರಿಂದ ಉಸಿರಾಟದ ಸಮಸ್ಯೆ ಕಾಣಿಸುವ ಸಾಧ್ಯತೆ ಇರುತ್ತದೆ. ಆಗ ಬೆಲ್ ಬಾರಿಸಿ ಮನೆಯವರಿಗೆ ಕರೆಯಬಹುದು.

7) ಸಾಧ್ಯ ಆದಷ್ಟು ನಿಮ್ಮ ನಿತ್ಯ ಕರ್ಮಗಳನ್ನು ಬೆಳಿಗ್ಗೆ ಸೂರ್ಯ ಮೇಲೇರುವ ಮೊದಲೇ ನಿರ್ವಹಿಸಿ.

8) ಸಮಸ್ಯೆ ಉಲ್ಪಣಿಸಿದರೆ ತಕ್ಷಣ ನಿಮ್ಮ ವೈದ್ಯರನ್ನು ಕಾಣಿ.

9) ಡಸ್ಟ್ ಅಲರ್ಜಿ ರೋಗಿಗಳು ಆದಷ್ಟೂ ಬಿರು ಬಿಸಿಲಲ್ಲಿ ಟ್ರಾಫಿಕ್ ನಲ್ಲಿ ಓಡಾಡುವುದು ತಪ್ಪಿಸಬೇಕು.

10) ಅನಿವಾರ್ಯ ಇದ್ದರೆ ಡಸ್ಟ್ ಅಲರ್ಜಿ ರೋಗಿಗಳು ಕಡ್ಡಾಯವಾಗಿ ಫಿಲ್ಟರ್ ಇರುವ ಪೊಲೂಷನ್ ಮಾಸ್ಕ್ ಬಳಸಿ ( ಕೋವೈಡ್ ಮಾಸ್ಕ್ ಅಲ್ಲ)

11) ಅಲರ್ಜಿ ರೋಗಿಗಳು ಮನೆಯಲ್ಲಿ ಧೂಳು ಕೊಡವುವ ಅಥವಾ ಹೊಗೆ ವಾತಾವರಣ ತಪ್ಪಿಸಿ.

12) ಸಮಸ್ಯೆ ಹತೋಟಿಗೆ ಬರದಿದ್ದರೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ

 

ಡಾ. ಎನ್.ಹೆಚ್. ಕೃಷ್ಣ,

ಶ್ವಾಸಕೋಶ ಹಾಗೂ ಉಸಿರಾಟದ ಕಾಯಿಲೆಗಳ ಸಲಹಾ ವೈದ್ಯರು,

ದಾವಣಗೆರೆ

drkrishna_nh@yahoo.com

TAGGED:Allergy and asthma patients.dinamaana.comLatest Kannada Newsಅಲರ್ಜಿ ಹಾಗೂ ದಮ್ಮಿನ ರೋಗಿಗಳು.ಕನ್ನಡ ಸುದ್ದಿದಿನಮಾನ.ಕಾಂ
Share This Article
Twitter Email Copy Link Print
Previous Article sanduru ಸೊಂಡೂರಿನ ಕಗ್ಗತ್ತಲೆಯ ಕಥನಗಳು-22   ಎಲ್ಲಿ ಹೋದರೋ…
Next Article sanduru ಸೊಂಡೂರಿನ ಕಗ್ಗತ್ತಲೆಯ ಕಥನಗಳು-23    ಒಂದಿನಾ…ಮಣ್ಣಾಕ ಹೋಗದು!

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

Davanagere | ಮೆಟ್ರಿಕ್ ನಂತರ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ

ದಾವಣಗೆರೆ  ಆ.19  (Davanagere ) : ಪ್ರಸಕ್ತ ಸಾಲಿನಲ್ಲಿ ವಿಕಲಚೇತನ ವಿದ್ಯಾರ್ಥಿಗಳು ಸ್ಕಾಲರ್ ಶಿಪ್ ಪಡೆಯಲು ಪೋಸ್ಟ್‌ -ಮೆಟ್ರಿಕ್ ತರಗತಿಗಳಲ್ಲಿ…

By Dinamaana Kannada News

ಅಗತ್ಯ ಮೀರಿದ ಸಂಗ್ರಹವೂ ಪರಿಸರಕ್ಕೆ ಹಾನಿ: ಡಾ. ಲಕ್ಷ್ಮಿಕಾಂತ

ದಾವಣಗೆರೆ:  ಸುಲಭದ ಉತ್ಪಾದನೆ, ಕಡಿಮೆ ದರ ಅಥವಾ ರಿಯಾಯಿತಿ ದರದ ಮಾರಾಟದ ಹೆಸರಿನಲ್ಲಿ ನಡೆಯುವ ಮಾರುಕಟ್ಟೆ ಪ್ರಭಾವವೂ ಸಹ ಮನುಷ್ಯನ…

By Dinamaana Kannada News

Harihara | ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಶಾಹಿನಾ ದಾದಾಪೀರ್

ದಾವಣಗೆರೆ (Davanagere):ಹರಿಹರ ನಗರಸಭೆಯ ಮಾಜಿ ಅಧ್ಯಕ್ಷ್ಯೆ  ಶ್ರೀಮತಿ ಶಾಹಿನಾ ದಾದಾಪೀರ್ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದು,  ಜಿಲ್ಲಾ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಕರ್ನಾಟಕ ಉಪ್ಪಾರ ಅಭಿವೃದ್ದಿ ನಿಗಮ : ಸಹಾಯಧನ, ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

By Dinamaana Kannada News
Davangere
ತಾಜಾ ಸುದ್ದಿ

ಪಿಎಸ್‍ಐ ನೇಮಕಾತಿ ಪರೀಕ್ಷಾ ಪೂರ್ವ ತರಬೇತಿ ಅವಧಿ ವಿಸ್ತರಣೆ

By Dinamaana Kannada News
Davanagere
ತಾಜಾ ಸುದ್ದಿ

ದೇವರಾಜ ಅರಸು ಅಭಿವೃದ್ದಿ ನಿಗಮ: ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

By Dinamaana Kannada News
Davanagere
ತಾಜಾ ಸುದ್ದಿ

ವಿಶ್ವಕರ್ಮ ಅಭಿವೃದ್ದಿ ನಿಗಮ : ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Welcome Back!

Sign in to your account

Lost your password?