ದಾವಣಗೆರೆ : ತಾಲ್ಲೂಕು ಕುಕ್ಕವಾಡ ಗ್ರಾಮದಲ್ಲಿ ಶ್ರಾವಣ ಮಾಸದ ಕೊನೆಯ ದಿನದ (ಆ.22 ರ ಶುಕ್ರವಾರ) ಪ್ರಯುಕ್ತ ಶ್ರೀ ವೀರಭದ್ರೇಶ್ವರ ಸ್ವಾಮಿಯ ರುದ್ರಾಭಿಷೇಕ ಪ್ರಸಾದ ಕಾರ್ಯಕ್ರಮವನ್ನು ಶ್ರೀ ವೀರಭದ್ರೇಶ್ವರ ಸೇವಾ ಸಮಿತಿಯ (ರಿ)ಕುಕ್ಕವಾಡ ಇವರಿಂದ ನೆರವೇರಿಸಲಾಯಿತು.
Read also : ಲಾಭಾಂಶದ ಆಸೆ ತೋರಿಸಿ ಮೋಸ ಮಾಡಿದ ಆರೋಪಿ ದಂಪತಿಗೆ 1 ವರ್ಷ ಕಾರಾಗೃಹ ಶಿಕ್ಷೆ