ದಾವಣಗೆರೆ: ಈ ಬಾರಿ ದಾವಣಗೆರೆಯಲ್ಲಿ ಕಾಂಗ್ರೆಸ್ ವಿಜಯಮಾಲೆ ದರಿಸುವುದು ಖಚಿತ, ವಿನಯ್ ಕುಮಾರ್ ಗೆ ಓಟ್ ಹಾಕಿದ್ರೆ ಬಿಜೆಪಿಗೆ ಹಾಕಿದ ಹಾಗೆ, ನಿಮಗೆ ಸಿದ್ದರಾಮಯ್ಯ…
ದಾವಣಗೆರೆ.ಮೇ.5: ಲೋಕಸಭಾ ಕ್ಷೇತ್ರಕ್ಕೆ ಮೇ 7 ರಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದ್ದು ಮತದಾನ ಮಾಡಿ ಶಾಹಿ ಹಚ್ಚಿದ…
ದಾವಣಗೆರೆ.ಮೇ.5 : ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಸ್ವೀಪ್ ಸಮಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಮತದಾನೋತ್ಸವ ಅಂಗವಾಗಿ…
ಹೊಸಪೇಟೆಯಿಂದ ಜಿಂದಾಲ್ ಕಾರ್ಖಾನೆಗೆ ಹೋಗುವ ಹೆದ್ದಾರಿಯಲ್ಲಿ ಕೆಂಪನೆಯ ಊರೊಂದು ನಿಮಗೆ ಕಾಣಿಸುತ್ತದೆ. ಇಲ್ಲಿನ ರಸ್ತೆ, ಮನೆಗಳು, ಮರ ಗಿಡಗಳು, ಮುದುಕರು , ಹುಡುಗರು, ದನಕರುಗಳು…
ದಾವಣಗೆರೆ : ಬಸವಣ್ಣ ಬರೀ ಲಿಂಗಾಯತರ, ಕನ್ನಡಿಗರ ಸ್ವತ್ತು ಅಲ್ಲ, ಇಡೀ ಮಾನವ ಕುಲಕ್ಕೇ ಬೇಕಾಗಿರುವಂತಹ ವಿಶ್ವಗುರು. ಎಲ್ಲರ ಪರವಾಗಿ ಹೋರಾಟ ಮಾಡಿದ ಮಹಾ…
ದಾವಣಗೆರೆ : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇಶದ ಭವಿಷ್ಯ ಅಡಗಿದೆ. ದೇಶ ಯಾವ ದಿಕ್ಕಿನಲ್ಲಿ ಸಾಗಬೇಕು ಎನ್ನುವ ಕುರಿತು ಜನ ತೀರ್ಮಾನ…
ದಾವಣಗೆರೆ : ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣಾ ಮತದಾನ ಮೇ 7 ರಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದ್ದು ಮತದಾನ…
ನೆಲವನ್ನೂ , ನೆಲದ ನಂಟನ್ನೂ ಜನರಿಂದ ಕಸಿದುಕೊಂಡ ಗಣಿಗಾರಿಕೆ ಇದೀಗ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿದೆ. ಪಟ್ಟಣಗಳ ಸ್ವಾತಂತ್ರ್ಯ ಕಸಿದ ಪ್ರಾಧಿಕಾರ ಗಣಿಗಾರಿಕೆಯಿಂದ ಅದಿರಿಡಿದು…
ದಾವಣಗೆರೆ.ಮೇ.3 : ಪ್ರಜಾಪ್ರಭುತ್ವದ ಆಶಯಕ್ಕೆ ಮತದಾನ ಅಡಿಪಾಯವಾಗಿದ್ದು, ನಾವೆಲ್ಲರೂ ತಪ್ಪದೇ ಮತದಾನ ಮಾಡುವ ಮೂಲಕ ಸುಭದ್ರ ಸರ್ಕಾರ ರಚನೆಗೆ ಮತ ಚಲಾಯಿಸೋಣ ಎಂದು ಜಿಲ್ಲಾ…
ದಾವಣಗೆರೆ.ಮೇ.2 : ಚುನಾವಣಾ ಆಯೋಗವು ವಿಧಾನ ಪರಿಷತ್ತಿನ ದ್ವೈವಾರ್ಷಿಕ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ್ದು ದಾವಣಗೆರೆ ಜಿಲ್ಲೆಯ ವ್ಯಾಪ್ತಿ ಹೊಂದಿರುವ ಆಗ್ನೇಯ ಶಿಕ್ಷಕರ ಕ್ಷೇತ್ರ ಹಾಗೂ…
ದಾವಣಗೆರೆ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಜಿಲ್ಲೆಯ ವಿವಿಧ ಇಲಾಖೆಗಳ ವತಿಯಿಂದ ಪೊಲೀಸ್ ಕವಾಯತು ಮೈದಾನದಲ್ಲಿ ಮತದಾನ ಜಾಗೃತಿಗಾಗಿ…
ಇಲ್ಲಿ ದ್ವೇಷವಿಲ್ಲ. ಜಗಳವಿಲ್ಲ. ಹತ್ಯಾಕಾಂಡಗಳೂ ನಡೆದಿಲ್ಲ. ಆದರೂ ಊರು ಛಿದ್ರಗೊಂಡಿದೆ.ಊರ ಬೆನ್ನಿನ ಮೇಲೆ ಬಾಸುಂಡೆಯ ಗೀರುಗಳು. ಸಾವಿನ ಭಯದ ಭಾರಕ್ಕೆ ಊರ ಬೆನ್ನು ಬಾಗಿದೆ.…
Sign in to your account